ಆದರೆ ಸಮಂತಾ ಮೇಲಿನ ಪ್ರೀತಿಗೆ ಹೋಲಿಸಿದರೆ ಇದು ದೊಡ್ಡ ವೆಚ್ಚವೇನಲ್ಲ ಎಂದು ಸಂದೀಪ್ ಹೇಳಿದ್ದಾರೆ. ಸಂದೀಪ್ ತಮ್ಮ ಮನೆಯ ಆವರಣದಲ್ಲಿ ಸಮಂತಾಗೆ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ತಮ್ಮ ಮನೆಯ ಆವರಣದಲ್ಲಿ ದೇವಸ್ಥಾನಕ್ಕೆ ಜಾಗ ಮೀಸಲಿಟ್ಟು ಆಕೆಯ ಮೂರ್ತಿ ತಯಾರಿಸಿದ್ದರು. ಏಪ್ರಿಲ್ 28 ರಂದು ಸಮಂತಾ ಅವರ ಹುಟ್ಟುಹಬ್ಬದ ವೇಳೆ ಮೂರ್ತಿ ಇಟ್ಟು ದೇಗುಲ ತೆರೆದಿದ್ದಾರೆ.