Meena Husband Death: ನಟಿ ಮೀನಾ ಗಂಡನ ಪ್ರಾಣ 'ಪಕ್ಷಿ' ಹಾರಿ ಹೋಗಲು ಇದೇ ಕಾರಣ

Actress Meena: ನಟಿ ಮೀನಾ ಪತಿಯ ಸಾವಿಗೆ ಪಾರಿವಾಳ ಕಾರಣವೇ? ಸದ್ಯ ಮಾಧ್ಯಮಗಳೂ ಇದೇ ಅನುಮಾನ ವ್ಯಕ್ತಪಡಿಸುತ್ತಿವೆ. ತಮಿಳು ಮಾಧ್ಯಮಗಳ ಪ್ರಕಾರ, ಪಾರಿವಾಳಗಳಿಂದ ಉಂಟಾದ ಸೋಂಕಿನಿಂದ ಮೀನಾ ಅವರ ಪತಿ ಸಾವನ್ನಪ್ಪಿದ್ದಾರೆ. ಏನಿದು ಸುದ್ದಿ? ಇಲ್ಲಿದೆ ನೋಡಿ.

First published: