Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

ರಶ್ಮಿಕಾ ಸಿನಿಮಾ ಅವಕಾಶ ಪಡೆಯೋ ಮುನ್ನ ಆಡಿಷನ್​ ಪಾಸ್ ಆಗ್ತಿರ್ಲಿಲ್ವಂತೆ. ಆ ಸಂದರ್ಭ ಈ ಸಿನಿಮಾ ಎಲ್ಲ ನನಗೆ ಹೇಳಿದ್ದಲ್ಲ ಎಂದುಕೊಂಡಿದ್ದರಂತೆ ಕಿರಿಕ್ ಚೆಲುವೆ.

First published:

  • 19

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ತನ್ನ ಮೊದಲ ಸಿನಿಮಾಗೆ ರಕ್ಷಿತ್ ಶೆಟ್ಟಿಗೆ ಕ್ರೆಡಿಟ್ ಕೊಡದೆ ಟ್ರೋಲ್ ಆಗಿದ್ದ ರಶ್ಮಿಕಾ ಮಂದಣ್ಣ ಅವರು ಪ್ರೊಡಕ್ಷನ್ ಹೌಸ್ ತಮ್ಮ ಫಸ್ಟ್ ಸಿನಿಮಾ ಮಾಡಲು ಹೇಗೆ ನೆರವಾಯಿತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    MORE
    GALLERIES

  • 29

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ನಟಿ ರಶ್ಮಿಕಾ ಕಳೆದ ಕೆಲವು ತಿಂಗಳಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿದ್ದಾರೆ. ಸಕ್ಸಸ್ ಸಿನಿಮಾ ಕಿರಿಕ್ ಪಾರ್ಟಿ ಬಗ್ಗೆ ಮಾತನಾಡುವಾಗ ಪರಂವಾಹ್ ಸ್ಟುಡಿಯೋ ಬಗ್ಗೆ ಮಾತನಾಡದೆ ನಟಿ ಟ್ರೋಲ್ ಆಗಿದ್ದರು.

    MORE
    GALLERIES

  • 39

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ರಶ್ಮಿಕಾ ಮಂದಣ್ಣ. 2016ರಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು.

    MORE
    GALLERIES

  • 49

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ರಕ್ಷಿತ್ ಶೆಟ್ಟಿ ಪರಂವಾಹ್ ಸ್ಟುಡಿಯೋದ ಸಹ ಸಂಸ್ಥಾಪಕರು. ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಕೂಡಾ ಆಗಿತ್ತು. ಆದರೆ ನಂತರದಲ್ಲಿ ಅದು ಮುರಿದುಬಿದ್ದಿದ್ದು ಎಲ್ಲರಿಗೂ ಗೊತ್ತು.

    MORE
    GALLERIES

  • 59

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ನಟಿ ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಸಕ್ಸಸ್ ಆಯ್ತು. ಆದರೆ ರಶ್ಮಿಕಾ ಅವರು ರಕ್ಷಿತ್ ಅಥವಾ ರಿಷಬ್ ಅವರಿಗೆ ಕ್ರೆಡಿಟ್ ನೀಡಲಿಲ್ಲ.

    MORE
    GALLERIES

  • 69

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ಹಾರ್ಪರ್ ಬಜಾರ್​ ಜೊತೆಗಿನ ಇಂಟರ್​ವ್ಯೂನಲ್ಲಿ ಮಾತನಾಡಿದ ರಶ್ಮಿಕಾ ಅವರು ತನಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಜೋಸೆಫ್ ಪಾತ್ರ ಹೇಗೆ ಸಿಕ್ಕಿತು ಎಂದು ರಿವೀಲ್ ಮಾಡಿದ್ದಾರೆ. ಇದರಲ್ಲಿ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

    MORE
    GALLERIES

  • 79

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ನಾನು ಯಾವತ್ತೂ ನನ್ನನ್ನು ನಟಿಯಾಗಿ ನೋಡಿದರಲಿಲ್ಲ. ನಾನು ಸಿನಿಮಾ ಬಗ್ಗೆ ಅಚ್ಚರಿಯಿಂದ ನೋಡುತ್ತಿದ್ದೆ. ಕೆಲವೊಂದು ರೋಲ್​ಗಳಿಗಾಗಿ ಅಡಿಷನ್​ ಕೂಡಾ ಅಟೆಂಡ್ ಮಾಡಿದೆ. ಆದರೆ ಪಾಸ್ ಆಗಲಿಲ್ಲ. ಹಾಗಾಗಿ ನಟನೆ ನನ್ನ ಕೆಲಸವಲ್ಲ ಎಂದು ಸುಮ್ಮನಾಗಿದ್ದೆ ಎಂದಿದ್ದಾರೆ.

    MORE
    GALLERIES

  • 89

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    2014ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಅವಾರ್ಡ್ ಗೆದ್ದ ನಂತರ ನನಗೆ ಪರಂವಾಹ್ ಸ್ಟುಡಿಯೋದಿಂದ ಕರೆ ಬಂತು. ಅವರು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಜೋಸೆಫ್ ಪಾತ್ರಕ್ಕೆ ಆಡಿಷನ್ ಮಾಡುವಂತೆ ಕೇಳಿದ್ದರು ಎಂದು ರಿವೀಲ್ ಮಾಡಿದ್ದಾರೆ.

    MORE
    GALLERIES

  • 99

    Rashmika Mandanna: ಸಿನಿಮಾ ಆಡಿಷನ್ ಪಾಸ್ ಆಗ್ತಿರ್ಲಿಲ್ವಂತೆ ರಶ್ಮಿಕಾ! ಅವಕಾಶ ಸಿಕ್ಕಿದ್ದು ಹೇಗೆ?

    ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಯಿತು. ನಟಿ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES