Naga Chaitanya: ಸಮಂತಾ ಜೊತೆ ಮದುವೆಯಾಗದಿದ್ರೆ ಈ ಬಿಗ್ ಫ್ಯಾಮಿಲಿ ಅಳಿಯನಾಗ್ತಿದ್ರು ನಾಗ ಚೈತನ್ಯ!

ನಾಗ ಚೈತನ್ಯ ಮತ್ತು ಸಮಂತಾ ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ. ನಾಲ್ಕು ವರ್ಷಗಳ ನಂತರ ಇಬ್ಬರೂ ತಮ್ಮ ಸಂಬಂಧದಿಂದ ಬೇರ್ಪಟ್ಟರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅವ್ರೇ ಘೋಷಣೆ ಮಾಡಿದ್ರು. ನಾಗ ಚೈತನ್ಯ ಸಮಂತಾ ಅವರನ್ನು ಮದುವೆಯಾಗದೇ ಇದ್ದಿದ್ದರೆ ಟಾಲಿವುಡ್​ನ ಬಿಗ್ ಫ್ಯಾಮಿಲಿ ಅಳಿಯನಾಗ್ತಿದ್ದರಂತೆ.

First published: