ಕತ್ರೀನಾ ಕೈಫ್ ಅವರ ತಾಯಿ ಗೌರವದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕಾವಲುಗಾರನನ್ನೂ ಸಿಇಒನಷ್ಟೇ ಗೌರವ ಕೊಟ್ಟು ಟ್ರೀಟ್ ಮಾಡಲು ಹೇಳಿಕೊಟ್ಟು ನನ್ನನ್ನು ಬೆಳೆಸಿದ್ದಾರೆ ಎಂದು ಅವರು ಪೋಸ್ಟ್ ಹಾಕಿದ್ದಾರೆ. ಅವರು ಈ ಪೋಸ್ಟ್ಗೆ ಯಾವುದೇ ಕ್ಯಾಪ್ಶನ್ ಕೊಟ್ಟಿರಲಿಲ್ಲ. ಇದನ್ನು ನೋಡಿದ ನೆಟ್ಟಿಗರು ಕತ್ರೀನಾ ಕೈಫ್ ತಾಯಿ ಹಿರಿಯ ನಟಿ ನೀತು ಕಪೂರ್ಗೆ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ.