ನ್ಯೂಸ್ 18 ರ ವರದಿಯ ಪ್ರಕಾರ, ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಎರಡು ಪ್ರಾಜೆಕ್ಟ್ಗಳಿಗೆ ಜಾನ್ವಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಗುಡ್ ಲಕ್ ಜೆರ್ರಿ ನಟಿ ಭಾರಿ ಮೊತ್ತವನ್ನು ಶುಲ್ಕವಾಗಿ ಬೇಡಿಕೆ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ವರದಿಗಳ ಪ್ರಕಾರ ಜಾನ್ವಿ ಬೇಡಿಕೆ ಇಟ್ಟ ಮೊತ್ತ ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಅವರ ಪ್ರತಿ ಸಿನಿಮಾ ಪೇಮೆಂಟ್ಗಿಂತಲೂ ಹೆಚ್ಚು.