Hansika Motwani: ಇಂಜೆಕ್ಷನ್ನಿಂದ ಯೌವ್ವನಕ್ಕೆ ಬಂದ್ರಾ ಹನ್ಸಿಕಾ? ಕೊನೆಗೂ ಪ್ರತಿಕ್ರಿಯಿಸಿದ ನಟಿ
Hansika Motwani: ಹನ್ಸಿಕಾ ಮೊಟ್ವಾನಿ ಪುಟ್ಟ ಬಾಲಕಿಯಾಗಿದ್ದಾಗಲೇ ನಟನೆ ಆರಂಭಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲಿ ನಾಯಕಿಯಾಗಿ ನಟಿಸಿ ಮೆಚ್ಚುಗೆ ಗಳಿಸಿದರು. ಆದರೆ ಹನ್ಸಿಕಾ ವೇಗವಾಗಿ ಬೆಳೆಯಲು ಚುಚ್ಚುಮದ್ದು ತೆಗೆದುಕೊಂಡರು ಎಂಬ ಮಾತು ಬಹಳ ಹಿಂದಿನಿಂದಲೂ ಇದೆ. ಇವುಗಳಿಗೆ ಇತ್ತೀಚೆಗಷ್ಟೇ ಹನ್ಸಿಕಾ ಪ್ರತಿಕ್ರಿಯಿಸಿದ್ದಾರೆ.
ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿದ್ದರು. ತುಂಬಾ ಮುಗ್ಧ ಮತ್ತು ಮುದ್ದಾಗಿ ಕಾಣುತ್ತಾ ಎಲ್ಲರ ಗಮನ ಸೆಳೆದರು.
2/ 9
16ರ ಹರೆಯಕ್ಕೆ ಬರುವಷ್ಟರಲ್ಲಿ ವಯಸ್ಸಾದ ಹುಡುಗಿಯರಂತೆ ಕಾಣಲು ಚುಚ್ಚುಮದ್ದು ಹಾಕಿದ್ದಾರೆ ಎಂಬ ಗುಸುಗುಸು ಇಂಡಸ್ಟ್ರಿಯಲ್ಲಿ ಶುರುವಾಗಿತ್ತು. ಇದು ಹಿಂದಿನಿಂದಲೂ ಇದೆ.
3/ 9
ಸಿನಿಮಾ ಇಂಡಸ್ಟ್ರಿಯಲ್ಲಿ ಬಂಗಾರದಂತಹ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿದೆ.
4/ 9
ಆಗ ಇಂಡಸ್ಟ್ರಿಯಲ್ಲಿ ಕೆಲವರು ಬೊಜ್ಜು ಬರಲು ಚುಚ್ಚುಮದ್ದು, ತೆಳ್ಳಗಾಗಲು ಚುಚ್ಚುಮದ್ದು ಬಳಸುತ್ತಿದ್ದರು ಎಂದು ಬಹಳಷ್ಟು ಗುಸುಗುಸು ಮಾತುಗಳು ಕೇಳಿ ಬಂದಿದ್ದವು.
5/ 9
ಹನ್ಸಿಕಾ ಅವರ ತಾಯಿ ಸ್ಕಿನ್ ಸ್ಪೆಷಲಿಸ್ಟ್ ಆಗಿದ್ದು ಅವರೇ ಬೇಗನೆ ಮಗಳು ಬೆಳೆಯಲು ಹಾರ್ಮೋನುಗಳ ಚುಚ್ಚುಮದ್ದನ್ನು ನೀಡಿದ್ದಾರೆ ಎಂದು ಅವರ ತಂದೆ ಆರೋಪಿಸಿದರು. ಈ ಹೇಳಿಕೆ ದೊಡ್ಡ ಚರ್ಚೆಗೆ ದಾರಿ ಮಾಡಿತು.
6/ 9
ಆದರೆ ಈ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಹನ್ಸಿಕಾ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಒಂದು ಹಳೆಯ ವದಂತಿಗೆ ತೆರೆ ಎಳೆದಿದ್ದಾರೆ.
7/ 9
ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಲವ್ ಶಾದಿ ಡ್ರಾಮಾದ ಎರಡನೇ ಸಂಚಿಕೆಯಲ್ಲಿ ಹನ್ಸಿಕಾ ಈ ವದಂತಿಗಳನ್ನು ನಿರಾಕರಿಸಿದರು. ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿಲ್ಲ ಎಂದಿದ್ದಾರೆ.
8/ 9
ಬೇಗ ಬೆಳೆಯಲು ಚುಚ್ಚುಮದ್ದು ತೆಗೆದುಕೊಂಡಳು ಎಂದು ಹಲವರು ಬರೆದುಕೊಂಡಿದ್ದಾರೆ. 8ನೇ ವಯಸ್ಸಿನಲ್ಲಿ ನಟಿಯಾದರು ಎಂಬುದನ್ನೇ ಮರೆತಿದ್ದಾರೆ. ತಾಯಿ ಹಾರ್ಮೋನ್ ಚುಚ್ಚುಮದ್ದು ನೀಡಿ ಬೇಗ ಬೆಳೆಯುವಂತೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ ನಟಿ.
9/ 9
ಈ ಆರೋಪಗಳಿಗೆ ಹನ್ಸಿಕಾ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ನಿಜವಾಗಿದ್ದಲ್ಲಿ ಟಾಟಾ, ಬಿರ್ಲಾಗಿಂತಲೂ ಶ್ರೀಮಂತನಾಗುತ್ತಿದ್ದೆ. ಬೇಗ ಬೆಳೆಯಲು ಉಪಾಯ ಹೇಳಲು ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು ಎಂದು ಟಾಂಗ್ ಕೊಟ್ಟಿದ್ದಾರೆ.
First published:
19