Parineeti Chopra: ರಾಘವ್ ಚಡ್ಡಾ ಜೊತೆ ಪರಿಣಿತಿ ಚೋಪ್ರಾ ಪರಿಣಯ ಫಿಕ್ಸ್! ಎಎಪಿ ನಾಯಕನ ಪೋಸ್ಟ್ ವೈರಲ್
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಅವರ ಲವ್ ಸ್ಟೋರಿ ಪಕ್ಕಾ ಆಗಿದೆ. ಪರಿಣಿತಿ ಹಾಗೂ ರಾಘವ್ ಚಡ್ಡಾ ಇಬ್ಬರ ಡೇಟಿಂಗ್ ರೂಮರ್ಸ್ಸ್ಗೆ ಎಎಪಿ ಲೀಡರ್ ಸಂಜೀವ್ ಅರೋರಾ ಟ್ವೀಟ್ ತೆರೆ ಎಳೆದಂತೆ ಕಾಣ್ತಿದೆ.
ರಾಘವ್ ಚಡ್ಡಾ ಅವರ ಸಹೋದ್ಯೋಗಿ ಸಂಜೀವ್ ಅರೋರಾ ಇದೀಗ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದು, ಇಬ್ಬರ ಸಂಬಂಧ ಚರ್ಚೆ ಜೋರಾಗುವಂತೆ ಮಾಡಿದ್ದಾರೆ.
2/ 9
ಸಂಜೀವ್ ಅರೋರಾ ಟ್ವಿಟರ್ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ಫೋಟೋ ಹಂಚಿಕೊಂಡಿದ್ದಾರೆ. ಇಬ್ಬರಿಗೂ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಸಂಜೀವ್ ಅರೋರಾ ಹಾಕಿರುವ ಫೋಟೋ ಹಾಗೂ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
3/ 9
’ರಾಘವ್ ಚೆಡ್ಡಾ ಹಾಗೂ ಪರಿಣಿತಿ ಚೋಪ್ರಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರೀತಿ, ಸಂತೋಷ ಸಮೃದ್ಧಿಯಿಂದ ಕೂಡಿರಲಿ. ನನ್ನ ಶುಭಾಶಯಗಳು!’ ಎಂದು ಸಂಜೀವ್ ಅರೋರಾ ಬರೆದುಕೊಂಡಿದ್ದಾರೆ.
4/ 9
ಸಂಜೀವ್ ಅರೋರಾ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಭಿಮಾನಿಯೊಬ್ಬರು “ಹೇ, ಯೇ ಕಬ್ ಅನೌನ್ಸ್ ಹುವಾ?” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, “ಮದುವೆಯಾಗ್ತಾರಾ ಅಥವಾ ಏನು?” ಎಂದು ಕೇಳಿದ್ದಾರೆ.
5/ 9
ಈ ಬಾಲಿವುಡ್ ಬ್ಯೂಟಿ ಪರಿಣಿತಿ ಯುವ ರಾಜಕಾರಣಿಯೊಬ್ಬರನ್ನು ಪ್ರೀತಿಸುತ್ತಿದ್ದರು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇತ್ತೀಚಿಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಒಂದೇ ಕಾರಿನಲ್ಲಿ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. (ಫೋಟೋ: Instagram)
6/ 9
ನೀವಿಬ್ಬರೂ ಪ್ರೀತಿಸುತ್ತಿದ್ದೀರಾ ಎಂದು ಸಂಸತ್ತಿನಿಂದ ಹೊರಗೆ ಬರುತ್ತಿರುವ ರಾಘವ್ ಚಡ್ಡಾ ಅವರನ್ನು ಪತ್ರಕರ್ತರೊಬ್ಬರು ಕೇಳಿದ್ದರು. ಇದಕ್ಕೆ ಉತ್ತರಿಸಿದ ರಾಘವ್, ರಾಜಕೀಯದ ಬಗ್ಗೆ ಕೇಳಿ ಪರಿಣಿತಿ ಬಗ್ಗೆ ಅಲ್ಲ ಎಂದು ಹೇಳಿದ್ದರು. (ಫೋಟೋ: ಇನ್ಸ್ಟಾಗ್ರಾಮ್)
7/ 9
ನೀವಿಬ್ಬರೂ ಸದ್ಯದಲ್ಲೇ ಮದುವೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ರಾಘವ್ ಚಡ್ಡಾ ಪ್ರತಿಕ್ರಿಯಿಸಿದ್ದು, ಮದುವೆ ಆದಾಗ ಹೇಳುತ್ತೇನೆ ಎಂದು ಉತ್ತರಿಸಿದ್ದರು. ಈ ಮಾತು ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎನ್ನುವ ವಿಚಾರಕ್ಕೆ ಪುಷ್ಠಿ ನೀಡಿದೆ. (ಫೋಟೋ: Instagram)
8/ 9
ಪರಿಣಿತಿ ಚೋಪ್ರೋ ಬಾಲಿವುಡ್ನಲ್ಲಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಉತ್ತಮ ಹಾಗೂ ಮನಮೋಹಕ ನಟಿ ಎಂದೇ ಫೇಮಸ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರಿಣಿತಿ ಚೋಪ್ರಾ ಬಿಗ್ ಸಿನಿಮಾಗಳಲ್ಲಿ ನಟಿಸದಿರಲು ಇಬ್ಬರ ಲವ್ ಸ್ಟೋರಿ ಕಾರಣ ಎನ್ನಲಾಗಿದೆ. (ಫೋಟೋ: Instagram)
9/ 9
ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕುಟುಂಬಗಳಿಗೂ ಗೊತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
First published:
19