Dia Mirza Home: ಪ್ರಕೃತಿಗೆ ಹತ್ತಿರವಾಗಿದೆ ದಿಯಾ ಮಿರ್ಜಾ ಅವರ ಮನೆ: ಮಗನಿಗಾಗಿ ಸಿದ್ಧವಾಗಿದೆ ಜಂಗಲ್​ ಥೀಮ್​ ಕೋಣೆ

ದಿಯಾ ಮಿರ್ಜಾ (Dia Mirza Home) ಪರಿಸರದಿಂದ ತುಂಬಾ ಪ್ರೇರಿತರಾಗಿದ್ದಾರೆ. ಅವರು ಪರಿಸರವನ್ನು ಉಳಿಸುವ ಕುರಿತಾಗಿ ಜಾಗೃತಿ ಮೂಡಿಸುತ್ತಾ ಸಾಕಷ್ಟು ಸಮಯ ಕಳೆಯುತ್ತಾರೆ. ಇಂತಹ ನಟಿಯ ಮನೆಯೂ ಸಹ ಪರಿಸರಕ್ಕೆ ತುಂಬಾ ಹತ್ತಿರವಾಗಿದೆ.  (PC: Instagram @diamirzaofficial/News18)

First published: