Pogaru New Update: ಪ್ರೇಮಿಗಳ ದಿನದಂದು ದೊಡ್ಡ ಸರ್ಪ್ರೈಸ್​ ನೀಡಲಿರುವ ಪೊಗರು ಚಿತ್ರತಂಡ..!

Dhruva Sarja: ನಂದ ಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಪೊಗರು. ಇದೇ ತಿಂಗಳು 19ಕ್ಕೆ ರಿಲೀಸ್ ಆಗಲಿರುವ ಪೊಗರು ಸಿನಿಮಾದ ಚಿತ್ರತಂಡ ಪ್ರೇಮಿಗಳ ದಿನದಂದು ಒಂದು ಸರ್ಪ್ರೈಸ್​ಗೆ ಪ್ಲಾನ್ ಮಾಡಿದೆ. (ಚಿತ್ರಗಳು ಕೃಪೆ: ಟ್ರಿಟರ್ ಖಾತೆ)

First published: