Dhruva Sarja: ಕೊನೆಯದಾಗಿ ಅಣ್ಣ ಚಿರು ಜೊತೆ ತೆಗೆದಿದ್ದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ..!
Chiranjeevi And Dhruva Sarja: ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಇನ್ನೂ ಹಸಿಯಾಗಿದೆ. ಅವರನ್ನೇ ಜೀವನ ಎಂದುಕೊಂಡಿದ್ದ ಅವರ ಕುಟುಂಬದವರ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ. ಧ್ರುವ ಸರ್ಜಾ ನಿತ್ಯ ಅಣ್ಣನ ನೆನಪಲ್ಲೇ ಕಣ್ಣೀರಿಡುತ್ತಿದ್ದಾರೆ. ಅಣ್ಣನ ಅಗಲಿಕೆಯ ನೋವನ್ನು ಧ್ರುವ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಧ್ರುವ ಸರ್ಜಾ ಇನ್ಸ್ಟಾಗ್ರಾಂ ಖಾತೆ)
News18 Kannada | June 13, 2020, 9:01 PM IST
1/ 5
ತನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ ಅಣ್ಣನನ್ನು ಕಳೆದುಕೊಂಡ ಧ್ರುವ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
2/ 5
ಧ್ರುವಾ ಅವರಿಗೆ ಅಣ್ಣ ಚಿರಂಜೀವಿ ಅವರೇ ಪ್ರಪಂಚವಾಗಿದ್ದರಂತೆ. ಹೀಗೆಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.
3/ 5
ಅಣ್ಣನ ಅಗಲಿಕೆಯಿಂದ ಹೃದಯ ಸಂಪೂರ್ಣವಾಗಿ ಚೂರಾಗಿದೆ ಎಂದು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
4/ 5
ಅಣ್ಣನೊಂದಿಗೆ ಜೂನ್ 6ರಂದು ತೆಗೆದುಕೊಂಡ ಕೊನೆಯ ಫೋಟೋವನ್ನು ದಿನಾಂಕದ ಜೊತೆ ಹಂಚಿಕೊಂಡಿದ್ದಾರೆ ಧ್ರುವ ಸರ್ಜಾ.