Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

ಮಾರ್ಟಿನ್ ಟೀಸರ್ ದೊಡ್ಡಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ತಮ್ಮ ಸಿನಿಮಾ, ವೃತ್ತಿ ಜೀವನದ ಬಗ್ಗೆ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ.

First published:

  • 18

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಲೈಫ್ ಆ್ಯಕ್ಷನ್ ಸಿನಿಮಾದ ಟೀಸರ್ ಈಗಾಗಲೇ ವ್ಯಾಪಕ ಮೆಚ್ಚುಗೆ ಗಳಿಸಿದೆ. ಸಿನಿಮಾದ ಟೀಸರ್​ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗಿದೆ.

    MORE
    GALLERIES

  • 28

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಈ ವೇಳೆ ನಟ ಧ್ರುವ ಸರ್ಜಾ ಅವರ ಹತ್ತಿರ ಸಿನಿಮಾ ಇಂಡಸ್ಟ್ರಿ ಒಳಗೆ ನಡೆಯುವ ಸ್ಫರ್ಧೆ ಬಗ್ಗೆ ಪ್ರಶ್ನಿಸಲಾಗಿದೆ. ರಿಷಬ್ ಶೆಟ್ಟಿ, ಸುದೀಪ್ ಹಾಗೂ ಯಶ್ ಕುರಿತು ಅವರಲ್ಲಿ ಕೇಳಲಾಯಿತು.

    MORE
    GALLERIES

  • 38

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಅವರು ನನ್ನ ಸ್ನೇಹಿತರು. ನಾನು ನನ್ನ ಸ್ನೇಹಿತರ ಜೊತೆ ಸ್ಪರ್ಧೆ ಮಾಡುವುದಿಲ್ಲ. ಅವರೆಲ್ಲರೂ ನನ್ನ ಸಹುದ್ಯೋಗಿಗಳು. ನಾನು ಅವರೊಂದಿಗೆ ಸ್ಪರ್ಧಿಸಲು ಇಷ್ಟಪಡುವುದಿಲ್ಲ. ನಾನು ನನ್ನೊಂದಿಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

    MORE
    GALLERIES

  • 48

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಆ್ಯಕ್ಷನ್ ಹಾಗೂ ರೊಮ್ಯಾಂಟಿಕ್ ಸಿನಿಮಗಾಳಲ್ಲಿ ಯಾವ ರೀತಿಯ ಸಿನಿಮಾ ಇಷ್ಟ ಎಂದು ಧ್ರುವ ಸರ್ಜಾ ಬಳಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ನಟ, ನಾನು ಹೆಚ್ಚು ರೊಮ್ಯಾನ್ಸ್ ಮಾಡಲ್ಲ. ನಾನು ನನ್ನ ಅಭಿಮಾನಿಗಳು ಅವರ ಮಕ್ಕಳೊಂದಿಗೆ ಕುಳಿತು ನನ್ನ ಸಿನಿಮಾ ನೋಡಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

    MORE
    GALLERIES

  • 58

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಈ ಕಾರಣದಿಂದ ನಿಮಗೆ ನನ್ನ ಸಿನಿಮಾದಲ್ಲಿ ಹೆಚ್ಚು ರೊಮ್ಯಾನ್ಸ್ ನೋಡಲು ಸಿಗುವುದಿಲ್ಲ. ನನಗೆ ಆ್ಯಕ್ಷನ್ ಮಾಡೋದು ಕಷ್ಟ. ಆದರೆ ನನಗೆ ಆ್ಯಕ್ಷನ್ ಮಾಡೋದು ಇಷ್ಟ ಎಂದು ಹೇಳಿದ್ದಾರೆ.

    MORE
    GALLERIES

  • 68

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡುವುದಾದರೆ ಯಾವ ನಟ ನಿಮ್ಮ ಪಾತ್ರ ಮಾಡಬೇಕೆಂದು ಬಯಸುತ್ತೀರಿ ಎಂದು ಕೇಳಲಾಯಿತು. ನಾನು ಕೆಡಿಯಲ್ಲಿ ಸಂಜು ಬಾಬ ಜೊತೆ ಕೆಲಸ ಮಾಡಿದೆ. ಅವರು ನನ್ನ ಫೇವರಿಟ್ ಎಂದಿದ್ದಾರೆ.

    MORE
    GALLERIES

  • 78

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಮಾರ್ಟಿನ್ ಸಿನಿಮಾದ ಟೀಸರ್ 12 ಗಂಟೆಯಲ್ಲಿ 12 ಮಿಲಿಯನ್ ವ್ಯೂಸ್ ಗಳಿಸಿ ದಾಖಲೆ ಬರೆದಿದೆ. ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

    MORE
    GALLERIES

  • 88

    Martin-Dhruva Sarja: ಯಶ್, ಸುದೀಪ್, ರಿಷಬ್ ಜೊತೆ ಸ್ಪರ್ಧಿಸಲ್ಲ ಎಂದ ಧ್ರುವ ಸರ್ಜಾ

    ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಭರ್ಜರಿ ಮಾಸ್ ಲುಕ್ ನೋಡಬಹುದು. ನಟ ಬೀಸ್ಟ್​ ಲುಕ್​ನಲ್ಲಿ ಸಖತ್ತಾಗಿ ಮಿಂಚಿದ್ದಾರೆ.

    MORE
    GALLERIES