"ಅಣ್ಣಾ...ನೀ ಇಲ್ದೇ ನಂಗೆ ಇರಲಾಗ್ತಿಲ್ಲ": ದುಃಖ ಬಿಚ್ಚಿಟ್ಟ ಧ್ರುವ ಸರ್ಜಾ..!

Chiranjeevi Sarja - Dhruva Sarja: ಚಿರಂಜೀವಿ ಸರ್ಜಾ ಬಾಕಿ ಉಳಿಸಿದ ಚಿತ್ರಗಳ ಡಬ್ಬಿಂಗ್ ಕೆಲಸವನ್ನು ಧ್ರುವ ಮುಗಿಸಿಕೊಡುಲಿದ್ದಾರೆ ಎನ್ನಲಾಗುತ್ತಿದೆ. ಚಿರು ಅಭಿನಯದ ಒಂದೆರೆಡು ಸಿನಿಮಾಗಳ ಸಣ್ಣ ಪುಟ್ಟ ಕೆಲಸಗಳು ಮಾತ್ರ ಉಳಿದಿದ್ದು, ಈ ಚಿತ್ರಗಳು ತೆರೆಗೆ ಬರಲಿರುವುದು ಬಹುತೇಕ ಖಚಿತ.

First published: