Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಬಾಲಿವುಡ್​ನಲ್ಲಿ ಹೆಚ್ಚು ಜನಪ್ರಿಯ ನಟಿಯಾಗದಿದ್ರು ಅವರು ಮಾಡಿದ ಕೆಲವು ಪಾತ್ರಗಳು ಪ್ರೇಕ್ಷಕರಿಗೆ ಚೆನ್ನಾಗಿ ನೆನಪಿದೆ. ಅಂತಹ ಒಂದು ಚಿತ್ರ 'ಧೂಮ್'. ಈ ಸಿನಿಮಾದಲ್ಲಿ ಬಿಕಿನಿ ಧರಿಸಿ ಸಂಚಲನ ಮೂಡಿಸಿದ್ದರು. ಆದರೆ ಆ ದೃಶ್ಯವನ್ನು ನೋಡಿದ ತಾಯಿ ನಟಿ ಹೇಮಾ ಮಾಲಿನಿ ಏನ್ ಹೇಳಿದ್ರು ಗೊತ್ತಾ?

First published:

  • 18

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಬಾಲಿವುಡ್ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮನಂತೆ ಇಂಡಸ್ಟ್ರಿಯಲ್ಲಿ ಇಶಾ ಮಿಂಚಲಿಲ್ಲ. ಆದ್ರೆ ಅವರು ಮಾಡಿರುವ ಧೂಮ್ ಸಿನಿಮಾ ಇಶಾಗೆ ಜನಪ್ರಿಯತೆ ತಂದು ಕೊಟ್ಟಿತು.

    MORE
    GALLERIES

  • 28

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    2004 ರಲ್ಲಿ, ಇಶಾ ಡಿಯೋಲ್ ಯಶ್ ರಾಜ್ ಫಿಲ್ಮ್ಸ್ನ ಧೂಮ್ನಲ್ಲಿ ಬಿಕಿನಿ ದೃಶ್ಯವನ್ನು ಮಾಡಿದರು. ಈ ಬೋಲ್ಡ್ ದೃಶ್ಯದ ಬಗ್ಗೆ ನಟಿ ಇಶಾ ಈಗ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 38

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    'ಬಾಲಿವುಡ್ ಬಬಲ್'ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಇಶಾ ಡಿಯೋಲ್, 'ಬಿಕಿನಿ ದೃಶ್ಯವನ್ನು ಚಿತ್ರೀಕರಿಸುವ ಮೊದಲು ನಾನು ತುಂಬಾ ನರ್ವಸ್ ಆಗಿದ್ದೆ' ಎಂದು ಹೇಳಿದ್ದಾರೆ. ಬಿಕಿನಿ ದೃಶ್ಯದ ಬಗ್ಗೆ ನಟಿ ಕೂಡ ಭಯಪಟ್ಟಿದ್ದರಂತೆ.

    MORE
    GALLERIES

  • 48

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    ಈ ಬಿಕಿನಿ ದೃಶ್ಯದ ಚಿತ್ರೀಕರಣ ವೇಳೆ ತಾಯಿ ಕೂಡ ಸಲಹೆ ನೀಡಿದ್ರು. ಈ ಬಗ್ಗೆ ಮಾತನಾಡಿರುವ ಇಶಾ, 'ಅಮ್ಮ ಹೇಳಿದ್ದು ತುಂಬಾ ಜಾಗರೂಕತೆಯಿಂದ ಶೂಟ್ ಮಾಡಿ ಎಂದು. ಈ ದೃಶ್ಯಕ್ಕಾಗಿ ಆದಿತ್ಯ ಚೋಪ್ರಾ ಕೂಡ 6 ತಿಂಗಳು ಸಮಯ ಕೊಟ್ಟಿದ್ದರು ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 58

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    ಇಶಾ ಹೇಳಿದ್ದು, 'ಸಿನಿಮಾ ಬಗ್ಗೆ ಮೊದಲೇ ಆದಿತ್ಯ ಹೇಳಿದ್ದರು ಎಂದು ನಟಿ ಹೇಳಿದ್ದಾರೆ. ನಿಮ್ಮನ್ನು ವಿಭಿನ್ನ ಅವತಾರದಲ್ಲಿ ತೋರಿಸಲಾಗುತ್ತದೆ ಎಂದು ಹೇಳಿದ್ರು. ಈ ಸಿನಿಮಾದಲ್ಲಿ ಬಿಕಿನಿ ತೊಡಬೇಕು. ಹಾಗಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ ಎಂದ್ರು. ಆಗ ನಾನು ಅಮ್ಮನ ಅನುಮತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದೆ.

    MORE
    GALLERIES

  • 68

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    ಮತ್ತೆ ಮನೆಗೆ ಬಂದು ಅಮ್ಮನನ್ನು ಕೇಳಿದೆ ಎಂದು ಇಶಾ ಹೇಳಿದ್ದಾರೆ. ಆ ಸಮಯದಲ್ಲಿ ನಾನು ತುಂಬಾ ಹೆದರಿದ್ದೆ. ಬಿಕಿನಿ ತೊಡುವ ಬಗ್ಗೆ ತಾಯಿ ಹೇಮಾ ಮಾಲಿನಿ ಅವರನ್ನು ಇಶಾ ಡಿಯೋಲ್ ಕೇಳಿದ್ದಾರೆ.

    MORE
    GALLERIES

  • 78

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    ಖಂಡಿತ ನೀನು ಬಿಕಿನಿ ತೊಟ್ಟು ದೃಶ್ಯವನ್ನು ಶೂಟ್ ಮಾಡಬಹುದು ಎಂದು ಹೇಮಾ ಮಾಲಿನಿ ಹೇಳಿದ್ದರು. ಅಷ್ಟೇ ಅಲ್ಲ, ತುಂಬಾ ಚೆನ್ನಾಗಿ ಶೂಟ್ ಮಾಡಿ, ಆ ಸೀನ್ ಅನ್ನು ಜಾಗ್ರತೆಯಿಂದ ಕೊಡಿ ಎಂದು ಹೇಮಾ ಮಾಲಿನಿ ಹೇಳಿದ್ದರಂತೆ.

    MORE
    GALLERIES

  • 88

    Esha Deol: ಮಗಳು ಬಿಕಿನಿ ತೊಟ್ಟ ಫೋಟೋ ಕಂಡು ಹೇಮಾ ಮಾಲಿನಿ ಹೇಳಿದ್ದೇನು? ಅಮ್ಮನ ಬಗ್ಗೆ ಇಶಾ ಡಿಯೋಲ್ ಮಾತು

    'ಧೂಮ್' 2004 ರಲ್ಲಿ ಬಿಡುಗಡೆಯಾಯಿತು, ಇದರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಜಾನ್ ಅಬ್ರಹಾಂ ಉದಯ್ ಚೋಪ್ರಾ ಮತ್ತು ಇಶಾ ಡಿಯೋಲ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಶೀನಾ ಪಾತ್ರವನ್ನು ಇಶಾ ನಿರ್ವಹಿಸಿದ್ದಾರೆ.

    MORE
    GALLERIES