Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರಿಗೆ ಇಬ್ಬರು ಹೆಂಡತಿಯರಿದ್ದಾರೆ. ಹೇಮಾ ಮಾಲಿನಿಯನ್ನು 2ನೇ ಮದುವೆಯಾಗಿದ್ದ ಧರ್ಮೇಂದ್ರ ಮೊದಲ ಪತ್ನಿಗೆ ಡಿವೋರ್ಸ್ ನೀಡಿಲ್ಲ. ಮದುವೆಯಾಗಿ 43 ವರ್ಷವಾದ್ರೂ ಸವತಿಯರು ಮುಖಾಮುಖಿ ಆಗಿಲ್ಲ.

First published:

  • 18

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ತಿಳಿದೇ ಇದೆ. ನಟ ಧರ್ಮೇಂದ್ರ ಚಿತ್ರರಂಗಕ್ಕೆ ಬರುವ ಮುನ್ನವೇ ಮದುವೆಯಾಗಿದ್ದರು. ಈ ಮೊದಲ ಪತ್ನಿಯಿಂದ 4 ಮಕ್ಕಳಿದ್ದರು. ಸಿನಿಮಾಗಳ ಅಭಿನಯಿಸುತ್ತಿದ್ದ ವೇಳೆ ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ಪ್ರೀತಿಸುತ್ತಿದ್ದರು.

    MORE
    GALLERIES

  • 28

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಂದ ದೂರವಾಗಿ ಹೇಮಾ ಮಾಲಿನಿಯನ್ನು ಮದುವೆಯಾಗಲು ನಿರ್ಧರಿಸಿದರು. ಆದರೆ ಪತ್ನಿ ಪ್ರಕಾಶ್ ಕೌರ್ ವಿಚ್ಛೇದನ ನೀಡಲು ನಿರಾಕರಿಸಿದಾಗ, ನಟ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯನ್ನು ವಿವಾಹವಾದರು.

    MORE
    GALLERIES

  • 38

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಧರ್ಮೇಂದ್ರ-ಹೇಮಾ ಮದುವೆಯಾಗಿ 43 ವರ್ಷಗಳಾಗಿವೆ. ಪ್ರಕಾಶ್ ಕೌರ್ ಹಾಗೂ ಹೇಮಾ ಇಬ್ಬರೂ ಇದೂವರೆಗೂ ಪರಸ್ಪರ ಮುಖಾಮುಖಿಯಾಗಿಲ್ಲ. ಇಲ್ಲಿಯವರೆಗೆ ಇಬ್ಬರೂ ಒಬ್ಬರ ಮನೆಗೆ ಒಬ್ಬರು ಬಂದಿಲ್ಲ.

    MORE
    GALLERIES

  • 48

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಧರ್ಮೇಂದ್ರ ಅವರ ಜೀವನದಲ್ಲಿ ಹೇಮಾ ಪ್ರವೇಶದೊಂದಿಗೆ ಪ್ರಕಾಶ್ ಕೌರ್ ಅವರ ಜೀವನದಲ್ಲಿ ಬಿರುಕು ಮೂಡಿತು. ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಘೋಷಿಸಲಿಲ್ಲ. ಮದುವೆಯಾಗಿ 43 ವರ್ಷಗಳಾದರೂ ಹೇಮಾ ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಮನೆಗೆ ಇಲ್ಲಿಯವರೆಗೆ ಕಾಲಿಟ್ಟಿಲ್ಲ.

    MORE
    GALLERIES

  • 58

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    1980ರಲ್ಲಿ ಧರ್ಮೇಂದ್ರ ಮತ್ತು ಹೇಮಾ ವಿವಾಹವಾದರು. ಇಬ್ಬರೂ ಮದುವೆಯಾಗಿ 43 ವರ್ಷಗಳಾಗಿವೆ. ಧರ್ಮೇಂದ್ರ ಮಾತ್ರ ಎರಡೂ ಕುಟುಂಬಗಳ ಜೊತೆ ಇರುತ್ತಾರೆ. ಹೇಮಾಳನ್ನು ಮದುವೆಯಾದ ನಂತರ ಧರ್ಮೇಂದ್ರ ಹೊಸ ಮನೆಯನ್ನು ಖರೀದಿಸಿದನು. ಅಲ್ಲಿ ನಟಿಯೊಂದಿಗೆ ವಾಸಿಸುತ್ತಿದ್ದಾರೆ.

    MORE
    GALLERIES

  • 68

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಇಲ್ಲಿಯವರೆಗೆ ಹೇಮಾ ಮತ್ತು ಅವರ ಇಬ್ಬರು ಪುತ್ರಿಯರಾದ ಇಶಾ ಮತ್ತು ಅಹಾನಾ ಪ್ರಕಾಶ್ ಕೌರ್ ಮನೆಗೆ ಹೋಗಿಲ್ಲ ಎಂದು ಹೇಳಲಾಗ್ತಿದೆ. ಆದ್ರೆ 2015 ರಲ್ಲಿ ಒಮ್ಮೆ ಇಶಾ ತನ್ನ ಮಲತಾಯಿ ಮತ್ತು ಅವರ ಇಡೀ ಕುಟುಂಬವನ್ನು ಭೇಟಿಯಾಗಲು ಬಂದಿದ್ದರು. ಇದು 2015 ರಲ್ಲಿ ಸಂಭವಿಸಿತು.

    MORE
    GALLERIES

  • 78

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಹೇಮಾ ಮಾಲಿನಿ ಅವರ ಪುತ್ರಿ ಇಶಾ ಮಲತಾಯಿಯನ್ನು ಭೇಟಿಯಾಗಿ ಅವರಿಂದು ಉಡುಗೊರೆಯನ್ನು ಸಹ ಪಡೆದಿದ್ದಾರೆ ಎಂದು ವರದಿಯಾಗಿದೆ. ಇಶಾ ಮದುವೆಗೂ ಪ್ರಕಾಶ್ ಕೌರ್ ಆಗಮಿಸಲಿಲ್ಲ.

    MORE
    GALLERIES

  • 88

    Hema Malini: 43 ವರ್ಷದಿಂದ ಸವತಿ ಮುಖವನ್ನೇ ನೋಡಿಲ್ಲ ಹೇಮಾ ಮಾಲಿನಿ! ಮಲತಾಯಿ ಬಳಿ ಭರ್ಜರಿ ಗಿಫ್ಟ್ ಪಡೆದ್ರಾ ಇಶಾ?

    ಇತ್ತೀಚಿಗಷ್ಟೇ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ತಮ್ಮ 43 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಹೇಮಾ ಮಾಲಿನಿ ಪತ್ನಿ ಜೊತೆಗಿನ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ರು.

    MORE
    GALLERIES