Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

Dhanush Sir Movie ott news: ತಮಿಳಿನ ಸ್ಟಾರ್ ಹೀರೋ ಧನುಷ್ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಆದ ವಿಶೇಷ ಗುರುತನ್ನು ಪಡೆದಿದ್ದಾರೆ. ಅದರಲ್ಲೂ ಜನಸಾಮಾನ್ಯರ ಬದುಕನ್ನು ತೆರೆಯ ಮೇಲೆ ತೋರಿಸುವ ಮೂಲಕ ತಮ್ಮದೇ ಆದ ಸ್ಟೈಲ್ ಕೂಡಾ ಹೊಂದಿದ್ದಾರೆ. ಅವರ ಇತ್ತೀಚಿನ ಚಿತ್ರ ಸರ್. ಈ ಚಿತ್ರ ಫೆಬ್ರವರಿ 17 ರಂದು ರಿಲೀಸ್ ಆಗಿದೆ. ಇದು ಒಟಿಟಿಗೆ ಯಾವಾಗ ಬರುತ್ತೆ ಗೊತ್ತಾ?

First published:

  • 17

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಧನುಷ್ ಅಭಿನಯದ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಗಳಿಸಿದೆ. ಧನುಷ್ ಇತ್ತೀಚೆಗೆ ವೆಂಕಿ ನಿರ್ದೇಶನದ ದ್ವಿಭಾಷಾ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ 'ವಾತಿ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿತ್ತು.

    MORE
    GALLERIES

  • 27

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ತೆಲುಗಿನಲ್ಲಿ 'ಸಾರ್' ಎಂಬ ಟೈಟಲ್​ನೊಂದಿಗೆ ಬಿಡುಗಡೆಯಾಗಿದೆ. ಟ್ರೈಲರ್ ಮತ್ತು ಟೀಸರ್‌ಗಳಿಂದ ಪ್ರಭಾವಿತವಾಗಿರುವ ಈ ಚಿತ್ರವು ಉತ್ತಮ ನಿರೀಕ್ಷೆಗಳ ನಡುವೆ ಫೆಬ್ರವರಿ 17 ರಂದು ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಗಳಿಸಿದೆ.

    MORE
    GALLERIES

  • 37

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ವಿಶ್ವಾದ್ಯಂತ 20 ಕೋಟಿ ಗಳಿಕೆ ಮಾಡಿದೆ ಈ ಸಿನಿಮಾ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡಲಿದೆ ಎನ್ನುತ್ತಾರೆ ಚಿತ್ರ ವಿಶ್ಲೇಷಕರು. ಧನುಷ್ ಸಿನಿಮಾ ಓಟ ಮುಂದುವರಿದಿದೆ.

    MORE
    GALLERIES

  • 47

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಈ ಸಿನಿಮಾ ತಮಿಳಿಗಿಂತ ತೆಲುಗಿನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದೇ ವೇಗ ಕಂಟಿನ್ಯೂ ಆದರೆ ಧನುಷ್ ಕೆರಿಯರ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಈ ಚಿತ್ರವೂ ಸೇರಲಿದೆ.

    MORE
    GALLERIES

  • 57

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಈ ಸಿನಿಮಾದಲ್ಲಿ ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸಿದ್ದು, ಜೀವಿ ಪ್ರಕಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ 4 ಸಿನಿಮಾಸ್ ಜಂಟಿಯಾಗಿ ನಿರ್ಮಿಸಿದ್ದಾರೆ.

    MORE
    GALLERIES

  • 67

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಇನ್ನು ಸರ್ ಸಿನಿಮಾದ OTT ವಿಚಾರಕ್ಕೆ ಬಂದರೆ ಖ್ಯಾತ OTT ಕಂಪೆನಿ Netflix ಸುಮಾರು 20 ಕೋಟಿ ರೂಪಾಯಿಗೆ ತೆಲುಗು ಮತ್ತು ತಮಿಳು ಭಾಷೆಗಳ OTT ರೈಟ್ಸ್ ಖರೀದಿಸಿದೆಯಂತೆ.

    MORE
    GALLERIES

  • 77

    Dhanush Vaathi Movie: ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ! ಇಲ್ಲಿದೆ ಡೀಟೆಲ್ಸ್

    ಇಲ್ಲಿ ಇನ್ನೊಂದು ವಿಷಯವೆಂದರೆ ಈ ಚಿತ್ರ ಮುಂದಿನ ತಿಂಗಳು 22 ರಂದು ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

    MORE
    GALLERIES