Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

ಧನುಷ್ ಹಾಗೂ ಐಶ್ವರ್ಯಾ ರಜನೀಕಾಂತ್ ಬೇರ್ಪಟ್ಟಿದ್ದಾರೆ. ಇನ್ನು ಧನುಷ್ ಮದುವೆಯಾಗೋದು ಯಾರನ್ನು ಗೊತ್ತಾ? ಮಾಲಿವುಡ್ ನಟಿಯ ಜೊತೆ ಶೀಘ್ರ ನಡೆಯಲಿದೆಯಂತೆ ಧನುಷ್ ಮದುವೆ.

First published:

  • 17

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ಸೌತ್ ನಟ ಧನುಷ್ ಅವರು 18 ವರ್ಷದ ದಾಂಪತ್ಯ ಜೀವನ ಕೊನೆಗೊಳಿಸಿ ಪತ್ನಿ ಐಶ್ವರ್ಯಾ ರಜನೀಕಾಂತ್ ಅವರಿಗೆ ವಿಚ್ಛೇದನೆ ಕೊಟ್ಟಿದ್ದಾರೆ. ಐಶ್ವರ್ಯಾ ತಲೈವಾ ರಜನೀಕಾಂತ್ ಅವರ ಪುತ್ರಿ. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ.

    MORE
    GALLERIES

  • 27

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ಧನುಷ್ ವಿಚ್ಛೇದನೆ ಸುದ್ದಿ ವೈರಲ್ ಆಗಿತ್ತು. ಆದರೆ ನಟ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಂಡರು. ಇದೀಗ ನಟ ಮತ್ತೊಂದು ಮದುವೆಯ ಸಿದ್ಧತೆಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

    MORE
    GALLERIES

  • 37

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ತಮಿಳು ನಟ ಬಹುಭಾಷಾ ನಟಿಯ ಕೈ ಹಿಡಿಯುತ್ತಾರಾ? ಮಾಲಿವುಡ್ ಚೆಲುವೆ ಜೊತೆ ಧನುಷ್ ಮದುವೆ ನಡೆಯಲಿದೆ ಎನ್ನುವ ಸುದ್ದಿ ಸದ್ಯ ತಮಿಳು ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತಿದೆ. ಈ ಮದುವೆ ಸುದ್ದಿ ವೈರಲ್ ಆಗಿದೆ.

    MORE
    GALLERIES

  • 47

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ಕಾಲಿವುಡ್ ನಟ ಬೈಲ್ವಾನ್ ರಂಗನಾಥನ್ ಅವರು ಧನುಷ್ ಅವರ ಮದುವೆ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಸೌತ್ ಸ್ಟಾರ್ ನಟ ಶೀಘ್ರ ಎರಡನೇ ಮದುವೆಯಾಗುತ್ತಾರೆ ಎಂದಿದ್ದಾರೆ ರಂಗನಾಥನ್.

    MORE
    GALLERIES

  • 57

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ನಟ ಈ ಸುದ್ದಿ ರಿವೀಲ್ ಮಾಡಿದ್ದಾರೆ. ಮಲಯಾಳಂ ನಟಿ ಮೀನಾ ಅವರೇ ವಧು ಎಂದಿದ್ದಾರೆ ರಂಗನಾಥನ್. ಅವರನ್ನೇ ಧನುಷ್ ಮದುವೆಯಾಗುತ್ತಾರಂತೆ.

    MORE
    GALLERIES

  • 67

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ನಟಿ ಮೀನಾ ಪತಿ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಮೀನಾ ಮಗಳೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಮುಂಬವರು ಜುಲೈನಲ್ಲಿ ಧನುಷ್ ಹಾಗೂ ಮೀನಾ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 77

    Actor Dhanush: ಮಾಲಿವುಡ್ ನಟಿ ಜೊತೆ ಧನುಷ್ ಮದುವೆ! ತಮಿಳು ನಟ ಹೇಳಿದ್ದಿಷ್ಟು

    ಇಬ್ಬರು ಕೂಡಾ ಒಂಟಿಯಾಗಿದ್ದು ಅವರು ಒಟ್ಟಾಗುವ ಸಾಧ್ಯತೆ ಇದೆ ಎಂದಿದ್ದಾರೆ ರಂಗನಾಥನ್. ಜುಲೈನಲ್ಲಿ ಈ ಎರಡು ಸೆಲೆಬ್ರಿಟಿಗಳು ಮದುವೆಯಾಗುತ್ತಾರೆ ಎಂದು ಅವರು ಹೇಳಿದ್ದಾರೆ.

    MORE
    GALLERIES