ಧನುಷ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2022 ರಲ್ಲಿ 5 ಬೆಸ್ಟ್ ಪ್ರಾಜೆಕ್ಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ನ 'ದಿ ಗ್ರೇ ಮ್ಯಾನ್' ಮತ್ತು ತಮಿಳಿನಲ್ಲಿ ಬಿಡುಗಡೆಯಾದ 'ಮಾರನ್', 'ತಿರುಚಿತ್ರಾಂಬಲಂ', 'ನಾನೇ ವರುವೆನ್' ಮತ್ತು 'ವಾತಿ' ಮೂಲಕ ನಟ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.