Dhanush Aishwarya Divorce: ವಿಚ್ಛೇದನದಿಂದ ಹಿಂದೆ ಸರಿದ ಧನುಷ್, ಐಶ್ವರ್ಯಾ: ಮನಸ್ತಾಪ ಬಗೆಹರಿಸಲು ನಿರ್ಧಾರ: ಅಭಿಮಾನಿಗಳಿಗೆ ಸಂತಸ!

Dhanush: ಕಾಲಿವುಡ್ ಸ್ಟಾರ್ ಹೀರೋ ಧನುಷ್ ವಿಚ್ಛೇದನ ಘೋಷಿಸಿರುವುದು ಎಲ್ಲರಿಗೂ ಗೊತ್ತೇ ಇರುವ ವಿಚಾರ. 18 ವರ್ಷಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದ ಧನುಷ್ ವಿಚ್ಛೇದನದ (Dhanush Aishwarya Divorce) ಬಗ್ಗೆ ಮಾಹಿತಿ ನೀಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಆದರೀಗ ಇಬ್ಬರೂ ತಮ್ಮ ನಡುವಿನ ಮನಸ್ತಾಪ ಬಗೆಹರಿಸಲು ಮನಸ್ಸು ಮಾಡಿದ್ದಾರೆ.

First published: