Dhananjaya: ಈ ಸಲದ ಕ್ರಿಸ್ಮಸ್​ಗೆ ಬೆಳ್ಳಿತೆರೆ ಮೇಲೆ ಮಿಂಚಲು ಬರಲಿದ್ದಾನೆ Badava Rascal

ಡಾಲಿ ಧನಂಜಯ (Dhananjaya) ಅಭಿಮಾನಿಗಳಿಗೆ ಒಂದರ ಹಿಂದೆ ಒಂದರಂತೆ ಸಿಹಿ ಸುದ್ದಿ ಕೊಡುತ್ತಿದ್ದಾರೆ. ನಿನ್ನೆಯಷ್ಟೆ ರತ್ನನ್​ಪ್ರಪಂಚ (Rathnan Prapancha) ಸಿನಿಮಾ ರಿಲೀಸ್ ಡೇಟ್​ ಪ್ರಟಸಿದ್ದ ನಟ ಈಗ ತಮ್ಮ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ರಿವೀಲ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಧನಂಜಯ್ ಇನ್​ಸ್ಟಾಗ್ರಾಂ ಖಾತೆ)

First published: