Hoysala Movie: ಹೊಯ್ಸಳ ಚಿತ್ರದ ವಿಲನ್ ಯಾರು? ಹೀರೋನೇ ವಿಲನ್ ಆದ್ರಾ?
ಡಾಲಿ ಧನಂಜಯ್ ಚಿತ್ರ ಜೀವನದಲ್ಲಿ ವಿಲನ್ ಪಾತ್ರ ಮಾಡಿದ ಮೇಲೆಯೇ ಹಿಟ್ ಆಗಿದ್ದಾರೆ. ಅದೇ ರೀತಿನೇ ಕನ್ನಡದ ಯುವ ನಾಯಕ ನಟರೊಬ್ಬರು ಈಗ ಹೊಯ್ಸಳ ಚಿತ್ರದ ಮೂಲಕ ವಿಲನ್ ಆಗಿಯೇ ಅಬ್ಬರಿಸಲು ರೆಡಿಯಾಗಲಿದ್ದಾರೆ.
ಕನ್ನಡದ ನಾಯಕ ನಟ ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾದ ಪ್ರಚಾರ ಜೋರಾಗಿಯೇ ಇದೆ. ಈ ಚಿತ್ರದಲ್ಲಿ ಹಲವು ಪಾತ್ರಗಳೂ ಇವೆ. ಆದರೆ ಚಿತ್ರದಲ್ಲಿ ವಿಲನ್ ಪಾತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ.
2/ 8
ಡಾಲಿ ಧನಂಜಯ್ ಚಿತ್ರ ಜೀವನದಲ್ಲಿ ವಿಲನ್ ಪಾತ್ರ ಮಾಡಿದ್ಮೇಲೆನೆ ಅಲ್ವೇ ಹಿಟ್ ಆಗಿರೋದು? ಅದೇ ರೀತಿನೇ ಕನ್ನಡದ ಯುವ ನಾಯಕ ನಟರೊಬ್ಬರು ಈಗ ಹೊಯ್ಸಳ ಚಿತ್ರದ ಮೂಲಕ ವಿಲನ್ ಆಗಿಯೇ ಅಬ್ಬರಿಸಲಿದ್ದಾರೆ.
3/ 8
ಕನ್ನಡದಲ್ಲಿ ಈ ಹಿಂದೆ ಒಂದು ಸಿನಿಮಾ ಬಂದಿತ್ತು. ಎಲ್ಲರಿಗೂ ಗೊತ್ತಿರೋ ಹಾಗೆ, ಗುಳ್ಟು ಅನ್ನೋದು ಈ ಚಿತ್ರದ ಶೀರ್ಷಿಕೆ ಆಗಿತ್ತು. ಇದನ್ನ ಕೇಳಿದ ಅನೇಕರು ವ್ಹಾವ್ ಅಂತಲೇ ಹೇಳಿದರು. ಹಾಗೇನೆ ಸಿನಿಮಾ ಕೂಡ ಒಳ್ಳೆ ಹೆಸರು ಮಾಡಿತು.
4/ 8
ಕನ್ನಡದ ಯುವ ನಾಯಕ ನಟ ನವೀನ್ ಶಂಕರ್ ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳನ ಎದುರು ಅಬ್ಬರಿಸಲು ಉತ್ತರ ಕರ್ನಾಟಕ ಭಾಗದ ನವೀನ್ ಶಂಕರ್ ರೆಡಿ ಆಗಿದ್ದಾರೆ.
5/ 8
ಹೊಯ್ಸಳ ಸಿನಿಮಾದಲ್ಲಿ ನವೀನ್ ಶಂಕರ್ ಹೊಸ ರೀತಿಯ ಪಾತ್ರವನ್ನ ಮಾಡಿದ್ದಾರೆ. ಬಾಲಿ ಅನ್ನೋ ಖಳನಾಯಕನಾಗಿಯೇ ನವೀನ್ ಶಂಕರ್ ಇಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ತಂಡವೂ ಈಗಾಗಲೇ ನವೀನ್ ಶಂಕರ್ ಪಾತ್ರದ ಲುಕ್ ಇರೋ ಫೋಟೋವನ್ನು ಕೂಡ ರಿಲೀಸ್ ಮಾಡಿದೆ.
6/ 8
ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಮಾರ್ಚ್-30 ರಂದು ಎಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ಅಷ್ಟೇ ನಿರೀಕ್ಷೆಯನ್ನ ಈಗಲೇ ಹುಟ್ಟುಹಾಕಿದೆ.
7/ 8
ಹೊಯ್ಸಳ ಚಿತ್ರದಲ್ಲಿ ಧನಂಜಯ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಅಮೃತಾ ಅಯ್ಯರ್ ಈ ಚಿತ್ರದಲ್ಲಿ ಜೋಡಿಯಾಗಿದ್ದು ಅದ್ಭುತ ಪೇರ್ ಅಂತಲೇ ಅನಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳೂ ಗಮನ ಸೆಳೆಯುತ್ತಿವೆ.
8/ 8
ಹೊಯ್ಸಳ ಚಿತ್ರದ ಟೈಟಲ್ ಟ್ರ್ಯಾಕ್ ಕೂಡ ರಿಲೀಸ್ ಆಗಿದೆ. ಧನಂಜಯ್ ಪಾತ್ರದ ಖದರ್ ಅನ್ನು ತೋರಿಸಿಕೊಟ್ಟಿದೆ. ಆದರೆ ಇದೇ ತಿಂಗಳ 20 ರಂದು ಚಿತ್ರದ ಟ್ರೈಲರ್ ಕೂಡ ಸಂಜೆ 7.29 ಕ್ಕೆ ರಿಲೀಸ್ ಆಗುತ್ತಿದೆ. ವಿಜಯ್. ಎನ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
First published:
18