Golden Gang: ಮತ್ತೆ ಒಂದೇ ವೇದಿಕೆಯಲ್ಲಿ ಡಾಲಿ-ಚಿಟ್ಟೆ, `ಗೋಲ್ಡನ್​ ಗ್ಯಾಂಗ್’​ ಶೋಗೆ ಬಂದ ಧನಂಜಯ್​ ಗ್ಯಾಂಗ್!

ಈ ವಾರ 'ಗೋಲ್ಡನ್ ಗ್ಯಾಂಗ್‌'ನಲ್ಲಿ ನಟ ಡಾಲಿ ಧನಂಜಯ್ ಅವರು ತಮ್ಮ ಗ್ಯಾಂಗ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಜೊತೆಗೆ ಅವರ ಗೆಳೆಯ, ನಟ ವಸಿಷ್ಠ ಸಿಂಹ, ನಾಗಭೂಷಣ್, ಪೂರ್ಣಚಂದ್ರ ಮೈಸೂರು, 'ಗಟ್ಟಿಮೇಳ' ಖ್ಯಾತಿಯ ರಕ್ಷ್‌, ಅಮೃತಾ ಅಯ್ಯಂಗಾರ್, ವಾಸುಕಿ ವೈಭವ್, ಸಂಯುಕ್ತಾ ಹೊರನಾಡು ಆಗಮಿಸಿದ್ದಾರೆ.

  • News18
  • |
First published: