Mohit Raina: ಹೊಸಾ ವರ್ಷದ ದಿನ ಹೊಸಬಾಳಿಗೆ ಕಾಲಿಟ್ಟ 'ಮಹಾದೇವ್' ಖ್ಯಾತಿಯ ನಟ

Mohit Raina: ದೇವೋ ಕೆ ದೇವ್ ಮಹದೇವ್ ಎಂಬ ಹಿಂದಿ ಧಾರಾವಾಹಿಯಲ್ಲಿ ಶಿವನಾಗಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದ ನಟ ಮೋಹಿತ್ ರೈನಾ ಅವರು ತಮ್ಮ ಬಹುಕಾಲದ ಗೆಳತಿ ಅಧಿತಿ ಜೊತೆಗೆ ಗುಟ್ಟಾಗಿ ಸಪ್ತಪದಿ ತುಳಿದಿದ್ದಾರೆ.

First published: