Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

Shahrukh Khan Jawan Movie: ಶಾರುಖ್ ಖಾನ್ ತಮ್ಮ ಮುಂಬರುವ ಚಿತ್ರ 'ಜವಾನ್' ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ ಎನ್ನಲಾಗಿದೆ.

First published:

  • 17

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು. ನಾಲ್ಕು ವರ್ಷಗಳ ನಂತರ ಶಾರುಖ್ ಮತ್ತೆ ತೆರೆಗೆ ಬಂದು ಎಲ್ಲರ ಮನ ಗೆದ್ದಿದ್ದಾರೆ. ಅವರ ಸಿನಿಮಾ ಸೂಪರ್ ಹಿಟ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ.

    MORE
    GALLERIES

  • 27

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಇದರ ಮಧ್ಯೆ ನಟ ತಮ್ಮ ಮುಂಬರುವ ಚಿತ್ರ 'ಜವಾನ್' ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಸಿನಿಮಾ ಕುರಿತು ಕೂಡಾ ನಿರೀಕ್ಷೆ ಪ್ರತಿದಿನ ಹೆಚ್ಚಾಗುತ್ತಲೇ ಇದೆ.

    MORE
    GALLERIES

  • 37

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಮೊನ್ನೆಯಷ್ಟೇ ನಿರ್ಮಾಪಕರಿಗೆ ಬಿಗ್ ಶಾಕ್ ಆಗಿತ್ತು. ಜವಾನ್ ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಸೆಟ್‌ನಿಂದ ಲೀಕ್ ಆಗಿದ್ದವು. ಈ ದೃಶ್ಯಗಳು ವಿವಿಧ ಸೋಷಿಯಲ್ ಮೀಡಿಯಾ ಫ್ಲಾಟ್​ಫಾರ್ಮ್​ಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 47

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಈ ಪ್ರಕರಣದ ನಂತರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ಸಿನಿಮಾದ ದೃಶ್ಯಗಳೆಲ್ಲ ಲೀಕ್ ಆಗಿದೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 57

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಇದೀಗ ಈ ಪ್ರಕರಣದಲ್ಲಿ ಶಾರುಖ್ ಖಾನ್ ಮತ್ತು ತಂಡಕ್ಕೆ ರಿಲೀಫ್ ಸಿಕ್ಕಿದೆ. ಈ ವಿಚಾರದಲ್ಲಿ ಚಿತ್ರತಂಡದ ಪರವಾಗಿ ಕೋರ್ಟ್ ತೀರ್ಪು ನೀಡಿದೆ.

    MORE
    GALLERIES

  • 67

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಮಂಗಳವಾರ 'ಜವಾನ್' ಚಿತ್ರದ ಕ್ಲಿಪ್ ಲೀಕ್ ಆದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಎಲ್ಲಾ ಸೋಷಿಯಲ್ ಮೀಡಿಯಾದಿಂದ ಕ್ಲಿಪ್ ಅನ್ನು ತೆಗೆದುಹಾಕಲು ಆದೇಶಿಸಿದೆ.

    MORE
    GALLERIES

  • 77

    Jawan Leaked Clip: ಜವಾನ್ ವಿಡಿಯೋ ಲೀಕ್! ಶಾರುಖ್ ತಂಡಕ್ಕೆ ಸಿಕ್ತು ಜಯ

    ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು 'ಜವಾನ್' ನ ಹಕ್ಕುಸ್ವಾಮ್ಯದ ಕಂಟೆಂಟ್ ಲೀಕ್ ನಿರ್ಬಂಧಿಸುವಂತೆ ನ್ಯಾಯಾಲಯವು ಎಲ್ಲಾ ಸೋಷಿಯಲ್ ಮೀಡಿಯಾಗೆ ಹೇಳಿದೆ.

    MORE
    GALLERIES