PHOTOS: ಲೀಲಾ ಪ್ಯಾಲೆಸ್​ನಲ್ಲಿ ಇಂದು ನಡೆಯಲಿದೆ ದೀಪ್​ವೀರ್​ ಆರತಕ್ಷತೆ

ಪಂಚ ರಾಜ್ಯ ಚುನಾವಣೆ ಹೊರತಾಗಿ ಈಗ ದೇಶದಲ್ಲಿ ಸುದ್ದಿ ಮಾಡುತ್ತಿರುವುದು ದೀಪಿಕಾ-ರಣವೀರ್​. ತಮ್ಮ ಪ್ರೀತಿಗೆ ಅಧಿಕೃತವಾಗಿ ಮದುವೆ ಮುದ್ರೆ ಹೊತ್ತಿದ ಈ ಜೋಡಿ ದೂರದ ಇಟಲಿಯಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಈಗ ಮೊದಲಬಾರಿ ಸಾರ್ವಜನಿಕವಾಗಿ ಆರತಕ್ಷತೆ ಕಾರ್ಯದಲ್ಲಿ ಈ ಮಧುಮಕ್ಕಳು ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ತವರಾದ ಬೆಂಗಳೂರಿನಲ್ಲಿ ಲೀಲಾ ಪ್ಯಾಲೇಸ್​ನಲ್ಲಿ ಇಂದು ಮೊದಲ ಮದುವೆ ಆರತಕ್ಷತೆ ನಡೆಯಲಿದೆ. ಇದಕ್ಕಾಗಿ ಈ ನವ ಜೋಡಿ ಸಿಲಿಕಾನ್​ ಸಿಟಿಗೆ ಆಗಮಿಸಿದ್ದಾರೆ

  • News18
  • |
First published: