Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

ದೀಪಿಕಾ ಪಡುಕೋಣೆ ಪಠಾಣ್ ಸುದ್ದಿಗೋಷ್ಠಿಗೆ ಸುಂದರವಾದ ಫ್ಲೋರಲ್ ಡ್ರೆಸ್ ಧರಿಸಿ ಬಂದಿದ್ದರು. ನಟಿಯ ಸುಂದರವಾದ ಈ ಡ್ರೆಸ್ ಫೋಟೋ ಈಗ ವೈರಲ್ ಆಗಿದೆ.

First published:

 • 110

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ಹೂವಿನ ಮಿಡಿ ಡ್ರೆಸ್‌ನಲ್ಲಿ ದೀಪಿಕಾ ಪಡುಕೋಣೆ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಅವರ ಫ್ಲೋರಲ್ ಫ್ರಾಕ್ ಎಲ್ಲರಿಗೂ ಇಷ್ಟವಾಗಿದೆ.

  MORE
  GALLERIES

 • 210

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ದೀಪಿಕಾ ಪಡುಕೋಣೆ ಫ್ಲೋರಲ್ ಡ್ರೆಸ್ ನಲ್ಲಿ ಮ್ಯಾಚಿಂಗ್ ಶೂಸ್ ಧರಿಸಿ ಅದ್ಭುತವಾಗಿ ಕಾಣಿಸಿದ್ದಾರೆ. ಫ್ಲೋರಲ್ ಫ್ಯಾಷನ್ ಇಲ್ಲಿ ಸ್ಪಷ್ಟವಾಗಿ ಕಂಡಿದೆ.

  MORE
  GALLERIES

 • 310

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ದೀಪಿಕಾ ಪಡುಕೋಣೆ ಕೆಂಪು ಹೂವಿನ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಹೂಗಳ ಸೀರೆ ಹಳೆ ಫ್ಯಾಷನ್ ಅಲ್ಲ, ಇದು ಈಗ ಮತ್ತೆ ಟ್ರೆಂಡ್ ಆಗುತ್ತಿದೆ.

  MORE
  GALLERIES

 • 410

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ದೀಪಿಕಾ ಪಡುಕೋಣೆ ಬಿಳಿ ವೆಸ್ಟ್ ಮತ್ತು ಫ್ಲೋರಲ್ ಪ್ಯಾಂಟ್‌ನಲ್ಲಿ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. ಇದನ್ನು ನೋಡಿದರೆ 90ರ ದಶಕದ ಸಿನಿಮಾ ಹೀರೋಯಿನ್ ನೆನಪಾಗುತ್ತಾರೆ ಅಲ್ಲವೇ?

  MORE
  GALLERIES

 • 510

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ಹೂವಿನ ಪ್ರಿಂಟ್ ಇರುವಂತಹ ಲೆಹೆಂಗಾದಲ್ಲಿ ದೀಪಿಕಾ ಪಡುಕೋಣೆ ಹೀಗೆ ಕಾಣುತ್ತಾರೆ ನೋಡಿ. ಲೆಹಂಗಾಗೆ ಸರಿಯಾಗಿ ಅವರ ಹೇರ್​ಸ್ಟೈಲ್ ಕೂಡಾ ಸುಂದರವಾಗಿದೆ.

  MORE
  GALLERIES

 • 610

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ಫ್ಲೋರಲ್ ಮ್ಯಾಕ್ಸಿ ಡ್ರೆಸ್‌ನಲ್ಲಿ ದೀಪಿಕಾ ಪಡುಕೋಣೆ ಸುಂದರವಾಗಿ ಕಾಣುತ್ತಿದ್ದಾರೆ. ಈ ಡ್ರೆಸ್​ನಲ್ಲಿ ನೆಕ್​ಸ್ಟೈಲ್ ಸಖತ್ ಟ್ರೆಂಡಿಯಾಗಿದೆ.

  MORE
  GALLERIES

 • 710

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ದೀಪಿಕಾ ಪಡುಕೋಣೆ ಹೂವಿನ ಜಂಪ್‌ಸೂಟ್‌ನಲ್ಲಿ ಮ್ಯಾಚಿಂಗ್ ಕೇಪ್‌ನೊಂದಿಗೆ ಸುಂದರವಾಗಿ ಕಾಣುತ್ತಿದ್ದಾರೆ. ಜಂಪ್​ಸೂಟ್ ಸ್ಟ್ರೈಪ್ಡ್ ಆಗಿರಬೇಕೆಂದಿಲ್ಲ ಅಲ್ಲವೇ?

  MORE
  GALLERIES

 • 810

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ದೀಪಿಕಾ ಪಡುಕೋಣೆ ಹೂವಿನ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇದರ ಡೀಪ್ ವಿ ನೆಕ್ ಮತ್ತಷ್ಟು ಸುಂದರವಾಗಿ ಕಾಣುತ್ತಿದೆ.

  MORE
  GALLERIES

 • 910

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ಹಾಲ್ಟರ್ ನೆಕ್ ಫ್ಲೋರಲ್ ಡ್ರೆಸ್ ನಲ್ಲಿ ದೀಪಿಕಾ ಪಡುಕೋಣೆ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇದಕ್ಕೆ ಸರಿಯಾಗಿ ನಟಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ.

  MORE
  GALLERIES

 • 1010

  Deepika Padukone: ಹೂವಿನ ಡ್ರೆಸ್ ಹಳೆ ಫ್ಯಾಷನ್ ಅಲ್ಲ! ದೀಪಿಕಾ ಫ್ಲೋರಲ್ ಟ್ರೆಂಡೀ ಫ್ರಾಕ್ ನೋಡಿ

  ಪ್ಲೈನ್ ಪ್ಯಾಂಟ್ ಹಾಗೂ ಫ್ಲೋರಲ್ ಟಾಪ್ ಧರಿಸಿದ ದೀಪಿಕಾ ಫ್ಯಾಷನ್ ಐಕಾನ್ ಆಗಿ ಕಾಣುತ್ತಾರೆ. ಅದಕ್ಕೆ ಸರಿಯಾಗಿ ಫ್ಲೋರಲ್ ಬ್ಯಾಂಡ್ ಕೂಡಾ ಇದೆ.

  MORE
  GALLERIES