Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

ಪಠಾಣ್ ಸಿನಿಮಾ ಈಗಾಗಲೇ 500 ಕೋಟಿ ಕಲೆಕ್ಷನ್ ಮಾಡಿ ಮತ್ತಷ್ಟು ಗಳಿಸುವತ್ತ ಮುನ್ನುಗ್ಗುತ್ತಿದೆ. ಈಗ ಸಿನಿಮಾ ಥಿಯೇಟರ್​​ಗೆ ನಟಿ ದೀಪಿಕಾ ಪಡುಕೋಣೆ ಭೇಟಿಕೊಟ್ಟಿದ್ದಾರೆ. ನಟಿ ಮುಖಮುಚ್ಚಿಕೊಂಡು ಪಠಾಣ್ ಸಿನಿಮಾ ನೋಡಿದ್ದಾರೆ.

First published:

 • 18

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಕದ್ದುಮುಚ್ಚಿ ಪಠಾಣ್ ಸಿನಿಮಾ ನೋಡಿದ ಘಟನೆ ನಡೆದಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್​ಗೆ ಭೇಟಿ ಕೊಟ್ಟ ಪಠಾಣ್ ನಟಿ ಕಂಪ್ಲೀಟ್ ಆಗಿ ಗುರುತು ಸಿಗದೇ ಇರುವ ರೀತಿ ಚಿತ್ರಮಂದಿರಕ್ಕೆ ಬಂದಿದ್ದರು.

  MORE
  GALLERIES

 • 28

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ಈ ಘಟನೆಯ ವಿಡಿಯೋಗಳನ್ನು ಆನ್​ಲೈನ್​ನಲ್ಲಿ ವೈರಲ್ ಆಗಿದ್ದು ನಟಿ ಬ್ಲಾಕ್ ಕಲರ್ ಹೂಡಿಯನ್ನು ಧರಿಸಿದ್ದರು. ಬ್ಲಾಕ್ ಕ್ಯಾಪ್ ಹಾಗೂ ಬ್ಲಾಕ್ ಮಾಸ್ಕ್ ಕೂಡಾ ಧರಿಸಿದ್ದರು. ಅವರೊಂದಿಗೆ ಸೆಕ್ಯುರಿಟಿ ಗಾರ್ಡ್​ಗಳೂ ಇದ್ದರು.

  MORE
  GALLERIES

 • 38

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ನಟಿ ಕಂಪ್ಲೀಟ್ ಬ್ಲಾಕ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದು ತಟ್ಟನೆ ನೋಡಿದರೆ ಗುರುತು ಸಿಗದಂತೆಯೇ ರೆಡಿಯಾಗಿ ಬಂದಿದ್ದರು. ನಟಿಯ ವಿಡಿಯೋ ಈಗ ವೈರಲ್ ಆಗಿದೆ.

  MORE
  GALLERIES

 • 48

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ಸಿನಿಮಾ ರಿಲೀಸ್ ಆದಾಗಿನಿಂದ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ನಟಿ ಎಲ್ಲಿಯೂ ಮಾತನಾಡುವಾಗ ತಮ್ಮ ಮಾಸ್ಕ್ ಮಾತ್ರ ಕೆಳಗಿಳಿಸಿಲ್ಲ. ಎಲ್ಲಾ ಕಡೆಯಲ್ಲೂ ಮಾಸ್ಕ್ ಹಾಕಿಕೊಂಡಿದ್ದರು.

  MORE
  GALLERIES

 • 58

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ಪಠಾಣ್ ಸಿನಿಮಾ ದೀಪಿಕಾ ಅವರ ದೊಡ್ಡ ಹಿಟ್ ಸಿನಿಮಾ. ನಟಿ ಕೊನೆಯ ಬಾರಿಗೆ ರಣವೀರ್ ಸಿಂಗ್ ಅಭಿನಯದ 83 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಚಪಾಕ್​ನಲ್ಲಿ 2020ರಲ್ಲಿ ಕಾಣಿಸಿಕೊಂಡಿದ್ದರು. ಅದು ಬಾಕ್ಸ್​ ಆಫೀಸ್​ ಹಿಟ್ ಆಗಲಿಲ್ಲ.

  MORE
  GALLERIES

 • 68

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿರುವ ಪಠಾಣ್ ಸಿನಿಮಾ ಮೊದಲ ದಿನವೇ 57 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾ 5 ದಿನದಲ್ಲಿ 500 ಕೋಟಿಯ ಗಡಿ ತಲುಪಿದ್ದು ದಾಖಲೆಯಾಗಿದೆ.

  MORE
  GALLERIES

 • 78

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ನಟಿ ದೀಪಿಕಾ ಅವರು ಓಂ ಶಾಂತಿ ಓಂ, ಚೆನ್ನೈ ಎಕ್ಸ್​ಪ್ರೆಸ್ ನಂತರ ಶಾರುಖ್​ ಖಾನ್​ಗೆ ಜೋಡಿಯಾಗಿದ್ದು ಎಂದಿನಂತೆ ಇವರ ಜೋಡಿ ಕಮಾಲ್ ಮಾಡಿದೆ.

  MORE
  GALLERIES

 • 88

  Deepika Padukone-Pathaan: ಮುಖ ಮುಚ್ಚಿಕೊಂಡು ಪಠಾಣ್ ಸಿನಿಮಾಗೆ ಬಂದ ದೀಪಿಕಾ

  ಶಾರುಖ್ ಖಾನ್ ಅವರು 5 ವರ್ಷಗಳ ನಂತ್ರ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು ಈ ಸಿನಿಮಾ ಯಾವುದೇ ಪ್ರಚಾರ, ಪ್ರಮೋಷನ್ ಇಲ್ಲದೆಯೇ ಇಷ್ಟು ಸದ್ದು ಮಾಡುತ್ತಿದೆ.

  MORE
  GALLERIES