Deepika Padukone: ಫಿಫಾ ವರ್ಲ್ಡ್ ಕಪ್ ವೇಳೆಯಲ್ಲೂ ದೀಪಿಕಾ ಪಡುಕೋಣೆ ಬಟ್ಟೆ ಮೇಲೆಯೇ ಎಲ್ಲರ ಕಣ್ಣು!
ಕತಾರ್ ನಲ್ಲಿ ನಡೆದ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಪಂದ್ಯಕ್ಕೂ ಮುನ್ನ ನಟಿ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
1/ 8
ಫಿಫಾ ವಿಶ್ವಕಪ್ ಅನಾವರಣಗೊಳಿಸಿದ ಮೊದಲ ಭಾರತೀಯರು ಎನ್ನುವ ಹೆಗ್ಗಳಿಕೆಗೂ ನಟಿ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.
2/ 8
ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯಿತು.
3/ 8
ಈ ಐತಿಹಾಸಿಕ ಪಂದ್ಯಕ್ಕೆ ನೋಡಲು ಅನೇಕ ಬಾಲಿವುಡ್ ನಟ-ನಟಿಯರು ಸಹ ತೆರಳಿದ್ರು.
4/ 8
ಫಿಫಾ ವಿಶ್ವಕಪ್ನ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ರು. ಈ ವೇಳೆ ಪಡುಕೋಣೆ ಧರಿಸಿದ್ದ ಉಡುಗೆ ಕೂಡ ಎಲ್ಲರ ಗಮನ ಸೆಳೆಯಿತು.
5/ 8
ನಟಿ ದೀಪಿಕಾ ಪಡುಕೋಣೆ ಕಂದು ಬಣ್ಣದ ಜಾಕೆಟ್ನೊಂದಿಗೆ ಬಿಳಿ ಶರ್ಟ್ ಧರಿಸಿದ್ದರು. ಜೊತೆಗೆ ಕಪ್ಪು ಸ್ಕರ್ಟ್ ಮತ್ತು ಹಿಲ್ಸ್ ಶೂ ಧರಿಸಿದ್ರು.
6/ 8
ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯೊಂದಿಗೆ ಫೋಸ್ ಕೊಡ್ತೀದ್ದಿರಾ, ಅನೇಕರು ಅವರ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
7/ 8
ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಪಡುಕೋಣೆ ಫೋಟೋಗಳು ವೈರಲ್ ಆಗುತ್ತಿದ್ದು, ದೀಪಿಕಾ ಲುಕ್ ನನ್ನು ಡಿಸೈನರ್ ಲೂಯಿ ವಿಟಾನ್ ಡಿಸೈನ್ ಮಾಡಿದ್ರು.
8/ 8
ದೀಪಿಕಾ ಡ್ರೆಸ್ ವಿಚಾರಕ್ಕೆ ಅಂತಾರಾಷ್ಟ್ರೀಯ ಫ್ಯಾಷನ್ ಡಿಸೈನರ್ ಲೂಯಿ ವಿಟಾನ್ ಬಗ್ಗೆ ಕೂಡ ಅನೇಕರು ಟೀಕೆ ಮಾಡಿದ್ದಾರೆ.
First published: