ಖ್ಯಾತ ಬಾಲಿವುಡ್ ನಟಿ ಮತ್ತು ಬಚ್ಚನ್ ಕುಟುಂಬದ ಸೊಸೆ ಕೂಡ ಹೆಚ್ಚು ಓದಿಲ್ಲ, ಅವ್ರು ಸಹ 12 ನೇ ಕ್ಲಾಸ್ ಪಾಸ್ ಆಗಿದ್ದಾರೆ. ಐಶ್ವರ್ಯಾ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಬಯಸಿದ್ದರು, ಆದರೆ 'ವಿಶ್ವ ಸುಂದರಿ' ಪಟ್ಟವನ್ನು ಗೆದ್ದ ನಂತರ, ಅವರು ಚಲನಚಿತ್ರಗಳಿಗೆ ಆಫರ್ ಬಂದಿದ್ದು, ಸಿನಿಮಾ ರಂಗದತ್ತ ಮುಖ ಮಾಡಿದ್ರು.