Deepika Padukone: ಲಾಕ್ಡೌನ್ನಲ್ಲಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ದೀಪಿಕಾ ಪಡುಕೋಣೆ..!
Childhood Photos Of Deepika Padukone: ದೀಪಿಕಾ ಪಡುಕೋಣೆ ಲಾಕ್ಔಟ್ನಲ್ಲಿ ದೀಪಿಕಾ ಪಡುಕೋಣೆ ಅಡುಗೆ ಮಾಡುತ್ತಾ... ತಮ್ಮ ಮನೆಯನ್ನು ಕ್ಲೀನ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನೂ ಮೆಲುಕು ಹಾಕುತ್ತಿದ್ದಾರೆ. (ಚಿತ್ರಗಳು ಕೃಪೆ: ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ ಖಾತೆ)