ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆ ಅವರು ಸದ್ಯ ಸಮ್ಮರ್ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ ಟಾಪ್ ನಟಿಯ ಸಹೋದರಿ ದ್ವೀಪರಾಷ್ಟ್ರದಲ್ಲಿ ವೆಕೇಷನ್ ಆನಂದಿಸುತ್ತಿದ್ದಾರೆ. ಅನಿಶಾ ಕೆಲವೊಂದು ಫೋಟೋಸ್ ಕೂಡಾ ಶೇರ್ ಮಾಡಿದ್ದಾರೆ.
2/ 7
ಅನಿಶಾ ತಮ್ಮ ವೆಕೇಷನ್ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿಂದ ಸೂಪರ್ ಆಗಿರುವಂತಹ ಭಿನ್ನ ಫೋಟೋಗಳನ್ನು ಕೂಡಾ ತಮ್ಮ ಫಾಲೋವರ್ಸ್ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.
3/ 7
ಯಾಚ್ನಲ್ಲಿ ಕುಳಿತು ಸಮಯ ಕಳೆಯುವಲ್ಲಿಂದ ಹಿಡಿದು ತಿಳಿನೀರಿನಲ್ಲಿ ಸಾಕೆನಿಸುವಷ್ಟು ಈಜುವ ತನಕ ಅನಿಶಾ ಮಾಲ್ಢೀವ್ಸ್ ಎಂಜಾಯ್ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್ ಮಾಡಿ ಚಿಕ್ಕ ಪಡುಕೋಣೆ ಕ್ಯೂಟ್ ಆಗಿದ್ದಾರೆ ಎಂದಿದ್ದಾರೆ.
4/ 7
ಇನ್ನೊಂದು ಫೋಟೋದಲ್ಲಿ ಅನಿಶಾ ವೈಟ್ ಶಾರ್ಟ್ಸ್ ಹಾಗೂ ಟಾಪ್ ಧರಿಸಿದ್ದರು. ಕೈಯಲ್ಲಿ ಡ್ರಿಂಕ್ಸ್ ಕೂಡಾ ಹಿಡಿದುಕೊಂಡಿದ್ದರು. ಅನಿಶಾ ಒಬ್ಬರೇ ಬಂದರಾ, ಅಥವಾ ಸ್ನೇಹಿತರ ಜೊತೆ ಬಂದರಾ ಎನ್ನುವುದು ಗೊತ್ತಾಗಿಲ್ಲ.
5/ 7
ಬ್ಲ್ಯಾಕ್ & ವೈಟ್ ಪ್ರಿಂಟ್ನ ಸ್ವಿಮ್ ಸೂಟ್ ಧರಿಸಿದ್ದ ಅನಿಶಾ ಕ್ಯೂಟ್ ಆಗಿ ಕಾಣುತ್ತಿದ್ದರು. ಅವರು ಧರಿಸಿದ್ದ ಗಾಗಲ್ಸ್ ಅವರ ಮುಖಕ್ಕೆ ಇನ್ನಷ್ಟು ಸ್ಟೈಲಿಷ್ ಲುಕ್ ಕೊಟ್ಟಿದೆ.
6/ 7
ದೀಪಿಕಾ ಪಡುಕೋಣೆ ತಂಗಿ ಅನಿಶಾ ಪಡುಕೋಣೆ ಅವರು ಫೋಟೋಗೆ ಪೋಸ್ ಕೊಡುವಾಗ ಫುಲ್ ಸ್ಮೈಲ್ ಕೊಟ್ಟಿದ್ದಾರೆ. ಇವರ ವೆಕೇಷನ್ ಫೋಟೋ ನೋಡಿ ಕಮೆಂಟ್ ಮಾಡಿದ ಕೆಲವರು ಅಕ್ಕ ದುಡಿದದ್ದೆಲ್ಲಾ ಇಲ್ಲಿಯೇ ಮುಗಿಸು ಎಂದು ಟ್ರೋಲ್ ಮಾಡಿದ್ದಾರೆ.
7/ 7
ಅನಿಶಾ ಪಡುಕೋಣೆ ಉದ್ಯಮಿಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಹಬ್ಬಗಳು, ವೆಕೇಷನ್, ನಾರ್ಮಲ್ ದಿನಗಳ ಫೊಟೋ, ವಿಡಿಯೋಗಳನ್ನು ನಟಿ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.