Deepika Padukone: ಶೂಟಿಂಗ್ ಸೆಟ್​ನಲ್ಲಿ ಎಷ್ಟು ಜಾಲಿಯಾಗಿರ್ತಾರೆ ನೋಡಿ ದೀಪಿಕಾ! ನಟಿಯ ಫೋಟೋಸ್ ವೈರಲ್

ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ದೀಪಿಕಾ ಪಡುಕೋಣೆ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸೆಟ್‌ನಲ್ಲಿರುವ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

First published: