ನಿಜ ಜೀವನದಲ್ಲಿ ದೀಪಿಕಾ ಪಡುಕೋಣೆಯ ಅಚ್ಚುಮೆಚ್ಚಿನ ಹೀರೋ ಇವರೇ ಅಂತೆ..!

Prakash Padukone: ಸ್ಯಾಂಡಲ್​ವುಡ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ದೀಪಿಕಾ ಪಡುಕೋಣೆ ಅವರೂ ಇಷ್ಟಪಡುವ ಹೀರೋ ಇದ್ದಾರೆ. ನಿಜ ಜೀವನದಲ್ಲಿ ಅವರಿಗೆ ಅಚ್ಚುಮೆಚ್ಚಾದ ಹೀರೋ ಬಗ್ಗೆ ಭಾವುಕರಾಗಿ ಕೆಲವು ಸಾಲುಗಳನ್ನು ಬರೆದಿದ್ದಾರೆ. (ತ್ಚಿರಗಳು ಕೃಪೆ: ದೀಪಿಕಾ ಪಡುಕೋಣೆ ಇನ್​ಸ್ಡಾಗ್ರಾಂ ಖಾತೆ)

First published: