PV Sindhu-Deepika padukone: ಪಿವಿ ಸಿಂಧುಗಾಗಿ ವಿಶೇಷ ಔತಣಕೂಟ ಆಯೋಜಿಸಿದ ದೀಪಿಕಾ-ರಣವೀರ್​ ಜೋಡಿ

ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ (deepika padukone) ಹಾಗೂ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು (PV Sindhu) ಮುಂಬೈನ ಹೊಟೇಲ್​ನಲ್ಲಿ ಔತಣಕೂಟ ನಡೆಸಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​ ನಡುವೆಯೂ ನಟಿ ದೀಪಿಕಾ ಒಲಂಪಿಕ್​ ಪದಕ ವಿಜೇತೆ ಜೊತೆ ಸಮಯ ಕಳೆದಿದ್ದಾರೆ

First published: