PHOTOS: ದೀಪ್-ವೀರ್ ರಿಸೆಪ್ಷನ್; ಮುಂಬೈನಲ್ಲಿ ಮಿಂಚಿದ 'ರಾಮ್-ಲೀಲಾ' ಜೋಡಿ
ಇದೇ ತಿಂಗಳ 14-15ರಂದು ಇಟಲಿಯಲ್ಲಿ ಮದುವೆಯಾಗಿದ್ದ ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಇಂದು ಮುಂಬೈನ ಪಂಚತಾರಾ ಹೋಟೆಲ್ನಲ್ಲಿ ಆಪ್ತವಲಯದವರಿಗಾಗಿ ರಿಸೆಪ್ಷನ್ ಏರ್ಪಡಿಸಿದ್ದರು. ಅಲ್ಲಿಯ ಸಂಭ್ರಮದ ಫೋಟೋಗಳ ಝಲಕ್ ಇಲ್ಲಿವೆ...
ಇಟಲಿಯಲ್ಲಿ ಮದುವೆ ಮುಗಿಸಿಕೊಂಡು ಬಂದ ದೀಪಿಕಾ- ರಣವೀರ್ ಸಿಂಗ್ ಬೆಂಗಳೂರಿನ ಲೀಲಾ ಪ್ಯಾಲೇಸ್ನಲ್ಲಿ ರಿಸೆಪ್ಷನ್ ಏರ್ಪಡಿಸಿದ್ದರು. ಅದರ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದೀಗ ಇಂದು ಮುಂಬೈನಲ್ಲಿ ರಿಸೆಪ್ಷನ್ ಏರ್ಪಡಿಸಿದ್ದರು.
2/ 6
ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಇದೀಗ, ಮುಂಬೈಗೆ ಹೋಗಿರುವ ಈ ಜೋಡಿಗೆ ಮೊನ್ನೆಯಷ್ಟೇ ರಣವೀರ್ ಸಿಂಗ್ ತಂಗಿ ಪಾರ್ಟಿ ಏರ್ಪಡಿಸಿದ್ದರು. ಅದರಲ್ಲಿ ದೀಪ್-ವೀರ್ ಕುಣಿದ ಫೋಟೋ, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿತ್ತು.
3/ 6
ಇಂದು ಮುಂಬೈನ ಆಪ್ತ ಸ್ನೇಹಿತರು, ಮಾಧ್ಯಮದ ಮಿತ್ರರು ಮತ್ತು ಕುಟುಂಬದವರಿಗಾಗಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ದೀಪಿಕಾ- ರಣವೀರ್ ರಿಸೆಪ್ಷನ್ ಏರ್ಪಡಿಸಿದ್ದರು. ಆ ಸಮಾರಂಭದ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ.
4/ 6
ಅಂದಹಾಗೆ, ಡಿಸೆಂಬರ್ 2ರಂದು ಚಿತ್ರರಂಗದ ಗಣ್ಯರು ಮತ್ತು ಆಪ್ತರಿಗಾಗಿ ಮುಂಬೈನಲ್ಲಿ ದೀಪಿಕಾ- ರಣವೀರ್ ರಿಸೆಪ್ಷನ್ ಏರ್ಪಡಿಸಿದ್ದಾರೆ. ಅದಕ್ಕೆ ಬಾಲಿವುಡ್ ಸೇರಿದಂತೆ ಬೇರೆ ಚಿತ್ರರಂಗದ ಆಪ್ತ ಕಲಾವಿದರು, ನಿರ್ದೇಶಕರಿಗೂ ಆಹ್ವಾನ ನೀಡಲಾಗಿದೆ.
5/ 6
ಇಂದು ಮುಂಬೈನಲ್ಲಿ ನಡೆದ ರಿಸೆಪ್ಷನ್ನಲ್ಲಿ ದೀಪಿಕಾ ಕೆನೆ ಬಣ್ಣದ ಮೇಲೆ ಗೋಲ್ಡನ್ ಬಣ್ಣದ ಡಿಸೈನ್ ಇರುವ ಲೆಹೆಂಗಾ ಧರಿಸಿದ್ದರು. ರಣವೀರ್ ಅದೇ ಕಾಂಬಿನೇಷನ್ನ ಶೇರ್ವಾನಿ ಧರಿಸಿದ್ದರು.
6/ 6
ಪಂಜಾಬಿ ಸ್ಟೈಲ್ನಲ್ಲಿ ಡಿಸೈನ್ ಮಾಡಲಾಗಿರುವ ಈ ಡ್ರೆಸ್ನಲ್ಲಿ ಇಬ್ಬರೂ ಮುದ್ದಾಗಿ ಕಾಣುತ್ತಿದ್ದಾರೆ. ಇಂದು ನಡೆದ ಸಮಾರಂಭ ಫೋಟೋಶೂಟ್ನ ಕೆಲವು ಫೋಟೋಗಳನ್ನು ದೀಪಿಕಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
First published:
16