Deepika Padukone: ಮೇಕಪ್ ಇಲ್ಲದೆ ವೋಗ್ ನಿಯತಕಾಲಿಕೆಗೆ ಪೋಸ್ ಕೊಟ್ಟ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ..!
Deepika Padukone: ನಟಿ ದೀಪಿಕಾ ಪಡುಕೋಣೆ ಆರೋಗ್ಯಕರ ಹಾಗೂ ಸುಂದರವಾಗಿ ತ್ವಚೆಗೆ ಹೆಸರಾದ ನಟಿ. ಇಂತಹ ಸಹಜ ಸೌಂದರ್ಯವತಿ ದೀಪಿಕಾ ಈಗ ಮೇಕಪ್ ಇಲ್ಲದೆಯೇ ಯಾವುದೇ ಫಿಲ್ಟರ್ ಇಲ್ಲದ ಸಹಜ ಲೈಟಿಂಗ್ನಲ್ಲಿ ತೆಗೆಯಲಾಗಿರುವ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. ವೋಗ್ ನಿಯತಕಾಲಿಕೆ ಆಗಸ್ಟ್ ತಿಂಗಳ ಸಂಚಿಕೆಗಾಗಿ ನಡೆಸಿರುವ ಮುಖಪುಟದ ಫೋಟೋಶೂಟ್ನಲ್ಲಿ ಮೇಕಪ್ ಇಲ್ಲದೆ ದೀಪಿಕಾ ಕಾಣಿಸಿಕೊಂಡಿದ್ದಾರೆ. ಅದರ ಚಿತ್ರಗಳು ಇಲ್ಲಿವೆ ನೋಡಿ... (ಚಿತ್ರಗಳು ಕೃಪೆ: ವೋಗ್ ಹಾಗೂ ದೀಪಿಕಾರ ಟ್ವಿಟರ್ ಖಾತೆ)