Deepika Padukone-PV Sindhu: ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್​ ಮ್ಯಾಚ್​ ಆಡಿದ ದೀಪಿಕಾ; ಗೆದ್ದವರು ಯಾರು ಗೊತ್ತಾ?

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika padukone), ಎರಡು ಬಾರಿ ಒಲಂಪಿಕ್​ ಪದಕ ವಿಜೇತೆ ಪಿವಿ ಸಿಂಧು (PV sindu) ಜೊತೆ ಬ್ಯಾಡ್ಮಿಂಟನ್​ ಆಡುವ ಮೂಲಕ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿರುಕೊಂಡಿರುವ ನಟಿ, ಸಿಂಧು ಜೊತೆ ತಮ್ಮ ಕ್ಯಾಲರಿ ಬರ್ನ್​​ ಮಾಡುತ್ತಿದ್ದೇನೆ ಎಂದಿದ್ದಾರೆ.

First published: