ದೀಪಿಕಾ ಪಡುಕೋಣೆ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಗೆಹ್ರಾಯಿಯಾನ್ ಸಿನಿಮಾದ ಹಾಟ್ ಲುಕ್ ಒಂದು ಕಾರಣ. ಆದ್ರೆ, ಈ ಸಿನಿಮಾದ ಪ್ರೊಮೋಶನ್ಗೆ ಹಾಕ್ಕೊಂಡು ಬಂದ 90 ಸಾವಿರ ಬೆಲೆಬಾಳೋ ಡ್ರೆಸ್ ಫೋಟೋ ಸಖತ್ ವೈರಲ್ ಆಗಿದೆ.
2/ 7
ಈ ಫೋಟೋಗಳನ್ನು ನೋಡಿದ ನೆಟ್ಟಿಗರು ರೀ ದೀಪಿಕಾ, ಇದೇನು ರಣವೀರ್ ಸಿಂಗ್ ಡ್ರೆಸ್ ಹಾಕ್ಕೊಂಡು ಬಂದಿದ್ದೀರಾ ಅಂತ ಕಾಲೆಳೆಯುತ್ತಿದ್ದಾರೆ. ಈ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿದೆ.
3/ 7
ಇತ್ತೀಚೆಗೆ ದೀಪಿಕಾ ಮತ್ತು ಗೆಹ್ರಾಯಿಯಾನ್ ಸಿನಿಮಾದ ಹೀರೋ ಸಿದ್ಧಾಂತ್ ಚತುರ್ವೇದಿ ಅವರ ರೊಮ್ಯಾಂಟಿಕ್ (Romantic) ಸೀನ್ಗಳು, ಹಾಟ್ ಕಿಸ್ಗಳು (hot kiss) ಸೋಷಿಯಲ್ ಮೀಡಿಯಾದಲ್ಲಿ (Social media) ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದವು.
4/ 7
ಈ ಸಿನಿಮಾದ ಕಿಸ್ಸಿಂಗ್ ಸೀನ್ಗಳು ಮಾಡುವಾಗ ನಾನು ಬರೋಬ್ಬರಿ 48 ಟೇಕ್ಸ್ ತೆಗೆದುಕೊಂಡಿದ್ದೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ಈ ವಿಚಾರ ಭಾರಿ ವೈರಲ್ ಆಗಿತ್ತು.
5/ 7
ಇನ್ನೊಂದು ಕಡೆ ಫ್ಯಾಶನ್ (Fashion) ಜಗತ್ತಿನಲ್ಲಿ ದೀಪಿಕಾ ಧರಿಸಿರೋ ಈ ಡ್ರೆಸ್ಗೆ ತುಂಬು ಶ್ಲಾಘನೆ ವ್ಯಕ್ತವಾಗುತ್ತಿದೆ. ಅಲ್ಟ್ರಾ ಗ್ಲಾಮರ್ ಲುಕ್ ಇರುವ ಈ ಬಾಡಿಕಾನ್ ಎಸ್ಸೆಂಬಲ್ಸ್ ಸಖತ್ ಜಾಯ್ಫುಲ್ ಲುಕ್ನಲ್ಲಿದೆ
6/ 7
ಉದ್ದದ ಸ್ಲೀವ್ಸ್, ಅಗಲದ ಕಾಲರ್, ವಿ ಶೇಪ್ ಡೀಪ್ ನೆಕ್ ದೀಪಿಕಾ ಅನ್ನೋ ಸುಂದರಿಯ ಸೌಂದರ್ಯವನ್ನು ಬಹಳ ಅಂದವಾಗಿ ತೋರಿಸಿರೋದು ವಿಶೇಷ. 60ರ ದಶಕದಲ್ಲಿ ಈ ಥರದ ಡ್ರೆಸ್ಗಳಿದ್ದವು.
7/ 7
ಈ ಡ್ರೆಸ್ಗೆ ಜಿಯೊಮೆಟ್ರಿಕ್ ಜಾಕ್ವರ್ಡ್ ಜಾಕೆಟ್ ಅಂತ ಹೆಸರು. ಇದಕ್ಕೆ ಕಾಂಬಿನೇಶನ್ ಆಗಿ ಹೈ ಹೀಲ್ಸ್ High heel) ಇರುವ ಬ್ಲಾಕ್ ಥೈ ಹೈ ಬೂಟ್ಸ್ ಧರಿಸಿದ್ದಾರೆ. ಮಿನಿಮಲ್ ಜ್ಯುವೆಲ್ಲರಿ (Jewelry) ಇದೆ.