Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್​ನಲ್ಲಿ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಬಿಗ್ ಪ್ರಾಜೆಕ್ಟ್ ನಟಿಮಣಿಯ ಕೈ ಸೇರಿದೆ.

First published:

  • 18

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಸದ್ಯ ದೀಪಿಕಾ ಪಡುಕೋಣೆ ಭಾರೀ ಸುದ್ದಿಯಲ್ಲಿದ್ದಾರೆ. ದೀಪಿಕಾ ನಿರೂಪಕಿಯಾಗಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 28

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಇತ್ತೀಚೆಗೆ ದೀಪಿಕಾ ಪಡುಕೋಣೆ ಹೊಸ ಫೋಟೋಶೂಟ್ ಮಾಡಿಸಿದ್ರು. ಹೊಸ ಲುಕ್​ನಲ್ಲಿ ವಿಶ್ವದಾದ್ಯಂತ ಮಿಂಚಲು ರೆಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ನಟಿ ದೀಪಿಕಾ ಪಡುಕೋಣೆ್ ಆಗಾಗ ಫೋಟೋಗಳನ್ನು ಹಂಚಿಕೊಳ್ತಾರೆ.

    MORE
    GALLERIES

  • 38

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಟೈಮ್ ಮ್ಯಾಗಜೀನ್ನ ಕವರ್ ಪೇಜ್ ಅನ್ನು ಅಲಂಕರಿಸಿದ್ದಾರೆ. ಈ ಮ್ಯಾಗಜಿನ್ ವರ್ಲ್ಡ್  ವೈಲ್ಡ್ ಆಗಿದೆ. ದೀಪಿಕಾ ಪಡುಕೋಣೆ ಈ ಮಾಧ್ಯಮದ ಮೂಲಕ ಇಡೀ ಜಗತ್ತನ್ನು ತಲುಪುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

    MORE
    GALLERIES

  • 48

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಮೆಂಟಲ್ ಹೆಲ್ತ್ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ದೀಪಿಕಾ ಪಡುಕೋಣೆ ಅವರಿಗೆ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿ ನೀಡಿ ಗೌರವಿಸಿದೆ. ನಟಿ ದೀಪಿಕಾ ಪಡುಕೋಣೆ ಕೂಡ ಖಿನ್ನತೆಗೆ ಒಳಗಾಗಿದ್ದರು.

    MORE
    GALLERIES

  • 58

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ನಟಿ ದೀಪಿಕಾ ಖಿನ್ನತೆಯಂತಹ ಸಮಸ್ಯೆಯನ್ನು ಎದುರಿಸಿದರು. ಬಳಿಕ ದೀಪಿಕಾ ಬಹಳ ಕಷ್ಟಪಟ್ಟು ಖಿನ್ನತೆಯಿಂದ ಹೊರಬಂದಿದ್ದಾರೆ. ತನ್ನ ಜೀವನವನ್ನು ಹೊಸದಾಗಿ ಪ್ರಾರಂಭಿಸಿದರು. ಖಿನ್ನತೆಯಿಂದ ಹೊರಬಂದ ನಂತರ ದೀಪಿಕಾ ಮೆಂಟಲ್ ಫೌಂಡೇಶನ್ ಪ್ರಾರಂಭಿಸಿದರು.

    MORE
    GALLERIES

  • 68

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ತಾನು ಖಿನ್ನತೆಯಿಂದ ಹೊರಬಂದ ದೀಪಿಕಾ ಇತರರಿಗೆ ಸಹಾಯ ಮಾಡಲು ನಿರ್ಧರಿಸಿದರು. ಇದಕ್ಕಾಗಿಯೇ ದೀಪಿಕಾ ಮೆಂಟಲ್ ಫೌಂಡೇಶನ್ ಪ್ರಾರಂಭಿಸಿದರು. ಈ ಮೂಲಕ ಅನೇಕರಿಗೆ ನಟಿ ದೀಪಿಕಾ ಪಡುಕೋಣೆ ಸಹಾಯ ಮಾಡಿದ್ದಾರೆ.

    MORE
    GALLERIES

  • 78

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಅವರು ದೀಪಿಕಾ ಅವರ ಹೊಸ ಫೋಟೋಶೂಟ್​ನ ಕೆಲವು ಫೋಟೋಗಳು ಮತ್ತು ಬಿಟಿಎಸ್ ಫೋಟೋ ಹಾಗೂ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡಿಪ್ಪಿ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 88

    Deepika Padukone: ಗುಡ್ ನ್ಯೂಸ್ ಹಂಚಿಕೊಂಡ ದೀಪಿಕಾ ಪಡುಕೋಣೆ! ಬಾಲಿವುಡ್ ಬ್ಯೂಟಿ ಖುಷಿಗೆ ಕಾರಣ ಏನು?

    ಲೇಡಿ ಬಾಸ್ ಲುಕ್​ನಲ್ಲಿರುವ ದೀಪಿಕಾ ಅವರ ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ವಿಶ್​ಗಳ ಸುರಿಮಳೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ದೀಪಿಕಾ ಪಡುಕೋಣೆ ಅಪಾರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

    MORE
    GALLERIES