ದೀಪಿಕಾ ಪಡುಕೋಣೆ ಅವರು ಈ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು ಆಸ್ಕರ್ 2023ರ ಪ್ರೆಸೆಂಟರ್ಸ್ ಲಿಸ್ಟ್ ಅದರಲ್ಲಿದೆ. ಈ ಲಿಸ್ಟ್ನಲ್ಲಿ ಡ್ವೇನ್ ಜಾನ್ಸನ್, ಮೈಕಲ್ ಬಿ ಜಾರ್ಡನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲಾಸ್, ಜೆನಿಫರ್ ಕನೆಲ್ಲಿ, ಸ್ಯಾಮುವೆಲ್ ಎಲ್ ಜಾಕ್ಸನ್, ಮೆಲಿಸ್ಸಾ ಮೆಕಾರ್ತಿ, ಝಾಯ್ ಸಲ್ದಾನ, ಡಾನಿ ಯೆನ್, ಜೊನಾತನ್ ಮೇಜರ್ಸ್, ಟ್ರಾಯ್ ಕೋಚರ್, ಅರಿಯಾನಾ ಡಿಬೋಸ್, ಕ್ವೆಸ್ಟ್ ಲವ್, ಜುನೆಲ್ ಮೊನಿ ಅವರ ಹೆಸರುಗಳಿವೆ.