Deepika Padukone: ವಿಶ್ವದ ಸುಂದರ ಮಹಿಳೆಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ! ಸೌಂದರ್ಯ ಸಮರದಲ್ಲಿ ಸಾಲು ಸಾಲು ಸುಂದರಿಯರು!

ವಿಶ್ವದ ಟಾಪ್ 10 ಸುಂದರ ಮಹಿಳೆಯರ ಪಟ್ಟಿ ರಿಲೀಸ್ ಆಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ಸಹ ಇದ್ದಾರೆ. ಹಾಗಾದ್ರೆ ದೀಪಿಕಾ ವಿಶ್ವದ ಎಷ್ಟನೇ ಶ್ರೀಮಂತ ಮಹಿಳೆ? ಈ ಪಟ್ಟಿಯಲ್ಲಿ ಬೇರೆ ಯಾರೆಲ್ಲಾ ಇದ್ದಾರೆ?

First published: