Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ವಯಸ್ಸು 37 ಆದ್ರೂ, ಮದುವೆ ಬಳಿಕವೂ ಬೇಡಿಕೆಯಲ್ಲಿರುವ ಬಾಲಿವುಡ್ ನಟಿ ಈಕೆ. ಆದರೆ ಅದೇನಾಯ್ತು ದೀಪಿಕಾ ವರಸೆ ಕಂಡು ಅವರ ಅಭಿಮಾನಿಗಳೇ ಬೇಸರಿಸಿಕೊಂಡಿದ್ದಾರೆ. ಏಕೆ ಅಂತ ಮುಂದೆ ನೀವೇ ನೋಡಿ.

First published:

  • 18

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಫ್ಯಾಷನ್ ವಿಷಯದಲ್ಲಿ ದೀಪಿಕಾಳ ಗಂಡ ರಣವೀರ್ ಸಿಂಗ್ ಗೇಲಿಗೆ ಒಳಗಾಗೋದು ಹೊಸತೇನು ಅಲ್ಲ. ಆದರೆ ಈ ಸಲ ಹೆಂಡತಿಯ ಸರದಿಯಾಗಿದೆ. ದೀಪಿಕಾಳ ಫೋಟೋಗೆ ಸೋಷಿಯಲ್ ಮೀಡಿಯಾದಲ್ಲಿ ಕಾಯುವ ಅವರ ಅಭಿಮಾನಿಗಳಿಗೇ ಈಗ ವಾಕರಿಕೆ ಮೂಡಿದೆಯಂತೆ.

    MORE
    GALLERIES

  • 28

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಅರೇ ಅವರ ಅಭಿಮಾನಿಗಳೇ ಮುಖ ಸಿಂಡರಿಸುವ ಕೆಲಸ ದೀಪಿಕಾ ಏನು ಮಾಡಿದ್ದಾರೆ ಅಂತ ಕೇಳಿದ್ರೆ ಉತ್ತರ ಇಲ್ಲಿದೆ ನೋಡಿ. ಇತ್ತೀಚೆಗೆ ದೀಪಿಕಾ ಹಾಕೋ ಫೋಟೋಗಳನ್ನು ಕಂಡು ಫ್ಯಾನ್ಸ್ ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ.

    MORE
    GALLERIES

  • 38

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಯಾವುದೇ ಬಟ್ಟೆ ತೊಡಲಿ, ಎಂಥಹದ್ದೇ ಫ್ಯಾಷನ್ ಫಾಲೋ ಮಾಡಲಿ ಫೋಟೋಗೆ ಮಾತ್ರ ಒಂದೇ ತರ ಫೋಸ್ ಕೊಡ್ತಾರಂತೆ ದೀಪಿಕಾ. ಒಮ್ಮೆ ಅವರ ಇನ್ ಸ್ಟಾಗ್ರಾಂ ಅಕೌಂಟ್ ಮೇಲೆ ಕಣ್ಣಾಡಿಸಿದ್ರೆ ನಿಮಗೂ ತಿಳಿಯುತ್ತೆ.

    MORE
    GALLERIES

  • 48

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಬಹುತೇಕ ಫೋಟೋಗಳು ಒಂದೇ ಪೋಸಿನಲ್ಲಿದೆ. ಬೆನ್ನು ತೋರಿಸುತ್ತಾ, ಒರೆ ಮುಖ ತೋರಿಸೋದಷ್ಟೇ ದೀಪಿಕಾಳ ಕೆಲಸ ಆಗೋಗಿದೆ. ಈ ಸೈಡ್ ಪೋಸ್ ನಲ್ಲಿ ಚೆನ್ನಾಗಿಯೋನೇ ಕಾಣಿಸ್ತಾರೆ. ಹಾಗಾಂತ ಎಷ್ಟು ಫೋಟೋಸ್ ನೋಡೋದು ಸ್ವಾಮಿ ಅಂತ ಅಭಿಮಾನಿಗಳೇ ಬೇಜಾರ್ ಮಾಡಿಕೊಂಡಿದ್ದಾರಂತೆ.

    MORE
    GALLERIES

  • 58

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಯಾವುದೋ ಮಾಮೂಲಿ ಹುಡುಗಿ ಒಂದು ಆ್ಯಂಗಲ್ ಅಲ್ಲಿ ಚೆನ್ನಾಗಿ ಕಾಣ್ತಿನಿ ಅಂದುಕೊಂಡು, ಅದೇ ಆ್ಯಂಗಲ್ ನ ಫೋಟೋ ಹಾಕೋದನ್ನ ನೋಡಿದ್ದೇವೆ. ಆದರೆ ದೀಪಿಕಾ ಯಾವ ಆ್ಯಂಗಲ್ ನಿಂದ ನೋಡಿದ್ರೂ ಸುಂದರಿ. ಅಂತಹದ್ರಲ್ಲಿ ಇದೇನಿದು ಒಂದೇ ತರ ಪೋಸ್ ಕೊಡೋ ಹುಚ್ಚು ಅಂತ ನೆಟ್ಟಿಗರು ಕೇಳ್ತಿದ್ದಾರೆ.

    MORE
    GALLERIES

  • 68

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಅಷ್ಟಕ್ಕೂ ದೀಪಿಕಾ ನಟಿ ಆಗುವ ಮುಂಚೆ ಟಾಪ್ ಮಾಡೆಲ್ ಎನಿಸಿಕೊಂಡವರು, ಫೋಟೋಗೆ ಪೋಸ್ ಕೊಡೋದ್ರಲ್ಲಿ ಆಕೆಗೆ ದಶಕಗಳ ಅನುಭವವಿದೆ. ಆದ್ರೂ ಒಂದೇ ಪೋಸ್ ಗೆ ಜೋತು ಬಿದ್ದಿರೋದು ಏಕೆ ಅಂತ ಫ್ಯಾಷನ್ ಪಂಡಿತರೂ ಕೇಳ್ತಿದ್ದಾರೆ.

    MORE
    GALLERIES

  • 78

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಟಾಪ್ ನಟಿ ದೀಪಿಕಾ ಸುತ್ತ ವೃತ್ತಿಪರ ಫ್ಯಾಷನ್ ಡಿಸೈನರ್ಸ್, ಮೇಕಪ್ ಆರ್ಟಿಸ್ಟ್, ಪ್ರೊಫೆಷನಲ್ ಫೋಟೋಗ್ರಾಫರ್ಸ್ ಜೊತೆಗೆ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರು ಸಹ ಇರ್ತಾರೆ. ಅವರೂ ಕೂಡ ಏಕೆ ದೀಪಿಕಾಳ ಈ ಚಾಳಿಯ ಬಗ್ಗೆ ಎಚ್ಚರಿಸಿಲ್ಲ ಅನ್ನೋದೇ ಸೋಜಿಗ.

    MORE
    GALLERIES

  • 88

    Deepika Padukone: ಅಷ್ಟು ಸುಂದರವಾಗಿದ್ರೂ ಒಂದೇ ತರ ಪೋಸ್; ನೋಡಿ ನೋಡಿ ಸಾಕಾಯ್ತು ಎಂದ ಫ್ಯಾನ್ಸ್!

    ಅದೇನೇ ಇರಲಿ ಒಂದೇ ಒಂದು ಫೋಟೋಗಾಗಿ ಎದುರು ನೋಡುವ ಅಭಿಮಾನಿಗಳಿಗೆ ದೀಪಿಕಾ ಬೇಸರ ತರಿಸಿರುವುದಂತೂ ನಿಜ. ಇನ್ನಾದ್ರೂ ಕ್ಯಾಮರಾಗೆ ಬೆನ್ನು ಮಾಡಿ ಸೈಡ್​​ ಪೋಸ್ ಕೊಡೋದನ್ನ ನಿಲ್ಲಿಸಲಿ ಅಂತಿದ್ದಾರೆ ಅವರ ಫ್ಯಾನ್ಸ್.

    MORE
    GALLERIES