Deepika Padukone Birthday: ಛಾಯಾಗ್ರಾಹಕರೊಂದಿಗೆ 35ನೇ ಹುಟ್ಟುಹಬ್ಬ ಆಚರಿಸಿಕೊಂಡ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ (Deepika Padukone) ನಿನ್ನೆ ತಮ್ಮ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ನಂತರ ಅವರ ಹುಟ್ಟುಹಬ್ಬದಂದು ಫೋಟೋ ತೆಗೆಯಲು ಕಾಯುತ್ತಿದ್ದ ಛಾಯಾಗ್ರಾಹಕರು ನಟಿಗೆ ಸಖತ್​ ಸರ್ಪ್ರೈಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: Viral Bhayani)

First published: