ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ Deepika Padukone..!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ನಂತರ ನಿರ್ಮಾಪಕಿಯಾಗಿ (Producer) ಬಡ್ತಿ ಪಡೆದಿದ್ದಾರೆ. ಸಿನಿಮಾ ನಿರ್ಮಾಣಗಳಲ್ಲೂ ತೊಡಗಿಕೊಂಡಿರುವ ನಟಿ ಈಗ ಬೆಂಗಳೂರಿನಲ್ಲಿ ಹೊಸ ಮನೆ (New House In Bengaluru) ಖರೀದಿಸಿದ್ದಾರೆ. ಹೌದು, ದುಬಾರಿ ಬೆಲೆಯ ಐಷಾರಾಮಿ ಅಪಾರ್ಟ್​ಮೆಂಟ್​ ಅನ್ನು ಖರೀದಿಸಿದ್ದಾರೆ.

First published: