Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

Deepika Padukone on Besharam Rang controversy: ಈ ವರ್ಷ ಮೊದಲ ತಿಂಗಳಿನಲ್ಲಿ ಬಿಡುಗಡೆಗೊಂಡ ಪಠಾಣ್ ಚಿತ್ರ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಚಿತ್ರ ಬಿಡುಗಡೆ ಮುನ್ನ ರಿಲೀಸ್ ಆಗಿದ್ದ ಬೇಷರಂ ಹಾಡು ವಿವಾದದ ಮೂಲವಾಗಿತ್ತು.

First published:

  • 17

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ನಾಲ್ಕು ವರ್ಷಗಳ ಬಳಿಕ ಕಿಂಗ್ ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ. ಜನವರಿ 25ರಂದು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿತ್ತು. ಚಿತ್ರ ಸಾವಿರ ಕೋಟಿಗೂ ಅಧಿಕ ಹಣವನ್ನು ತನ್ನದಾಗಿಸಿಕೊಂಡಿದೆ.

    MORE
    GALLERIES

  • 27

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ಚಿತ್ರ ಬಿಡುಗಡೆಗೂ ಮುನ್ನ ಸಿನಿಮಾದ ಬೇಷರಂ ರಂಗ್ ಹಾಡು ವಿವಾದಕ್ಕೆ ಗುರಿಯಾಗಿತ್ತು. ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಬಲಪಂಥೀಯ ಚಿಂತಕರು ಆಗ್ರಹಿಸಿದ್ದರು. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿರೋದು ವಿವಾದಕ್ಕೆ ಕಾರಣವಾಗಿತ್ತು.

    MORE
    GALLERIES

  • 37

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ವಿವಾದ ಮತ್ತು ಪ್ರತಿಭಟನೆ ನಡುವೆಯೂ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯಾದ ನಂತರ ಇದೀಗ ದೀಪಿಕಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 47

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ನಮ್ಮ ಕುಟುಂಬ ನೀಡಿದ ಸಂಸ್ಕಾರದಂತೆ ನಾವು ಇದ್ದೇವೆ, ಮಾನವೀಯತೆ ದೃಷ್ಟಿಯಿಂದ ನೋಡಿದ್ರೆ ಜೀವನ ಇಷ್ಟೇ ಎಂದು ಸಂದರ್ಶನದಲ್ಲಿ ದೀಪಿಕಾ ಹೇಳಿದ್ದಾರೆ. ಚಿತ್ರ ಬಿಡುಗಡೆ ಮುನ್ನ ನಡೆದ ಸಂದರ್ಶನದಲ್ಲಿ ದೀಪಿಕಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

    MORE
    GALLERIES

  • 57

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ನೂರಾರು ಕನಸುಗಳೊಂದಿಗೆ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಬದ್ಧತೆ, ಕಠಿಣ ಪರಿಶ್ರಮ ಮತ್ತು ಒಳ್ಳೆಯ ಸಜ್ಜನಿಕೆಯಿಂದ ಇಲ್ಲಿಯವರೆಗೆ ತಲುಪಿದ್ದೇವೆ. ಕೆಲವು ಅನುಭವಗಳು ನಮ್ಮನ್ನು ಪ್ರಬುದ್ಧತೆಯನ್ನ ನೀಡುತ್ತವೆ. ನಾನು ಕ್ರೀಡಾಪಟು, ಅದು ನನಗೆ ಸಂಯಮದ ಪಾಠ ಕಲಿಸಿದೆ ಎಂದರು ಹೇಳಿದರು.

    MORE
    GALLERIES

  • 67

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ಇದೇ ವೇಳೆ ಶಾರುಖ್ ಜೊತೆಗಿನ ಒಡನಾಡ ಮತ್ತು ಸ್ನೇಹದ ಬಗ್ಗೆಯೂ ದೀಪಿಕಾ ಮಾತನಾಡಿದರು. 15 ವರ್ಷದ ಹಿಂದೆ ಯಾವುದೇ ಅನುಭವ ಇಲ್ಲದ ನನ್ನನ್ನು ಅಡಿಷನ್ ಕೂಡ ನಡೆಸದೇ ಅವಕಾಶ ನೀಡಿದರು ಎಂದು ಹೇಳಿದರು.

    MORE
    GALLERIES

  • 77

    Besharam Rang Controversy: ಕೇಸರಿ ಬಿಕಿನಿ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ

    ಮೊದಲ ಚಿತ್ರದಲ್ಲಿಯೇ ಡಬಲ್ ರೋಲ್ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಶಾರುಖ್ ಖಾನ್ ಜೊತೆಯಲ್ಲಿ ನಟಿಸಿದ್ದೇನೆ ಎಂದು ದೀಪಿಕಾ ಹೇಳಿದ್ದಾರೆ.

    MORE
    GALLERIES