Deepika Padukone: ದೀಪಿಕಾ ಬಳಸೋ ಒಂದು ಬ್ಯೂಟಿ ಪ್ರಾಡಕ್ಟ್ಗೆ 2,700! ಪ್ರತಿದಿನ ಇಂಥಹ ನಾಲ್ಕೈದು ಐಟಂ ಬಳಸ್ತಾರೆ ನಟಿ
ನಟಿ ದೀಪಿಕಾ ಪಡುಕೋಣೆ ಬ್ಯೂಟಿ ಬ್ರ್ಯಾಂಡ್ ಲಾಂಚ್ ಮಾಡಿದ್ದು ಎಲ್ಲರಿಗೂ ಗೊತ್ತು. ಆದರೆ ಈ ಬ್ಯೂಟಿ ಪ್ರಾಡಕ್ಟ್ಗಳ ಬೆಲೆ ಎಷ್ಟಿದೆ ಗೊತ್ತಾ? ಬರೀ 50 ಎಂಎಲ್ ಬಾಟಲಿಗೆ 2700 ರೂ ತನಕವೂ ಬೆಲೆ ಇದೆ. ಏನೇನಿವೆ ನೋಡಿ.
ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಸ್ಕಿನ್ ಕೇರ್ ಬ್ರ್ಯಾಂಡ್ 82 ಡಿಗ್ರಿ ಇ ಲಾಂಚ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ವಿಡಿಯೋ, ಫೋಟೋಗಳ ಮೂಲಕ ಅವುಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.
2/ 13
ನಟಿ ಪಠಾಣ್ ಕೋಸ್ಟಾರ್ ಜೊತೆ ಡ್ರೀಮ್ ಕೊಲಾಬರೇಷನ್ ಮಾಡಿ ಅಚ್ಚರಿ ಮೂಡಿಸಿದ್ದರು. ಸ್ಕಿನ್ ಕೇರ್ ರೊಟೀನ್ನ ಬೇಸಿಕ್ ಅಂಶಗಳನ್ನು ತಿಳಿಸಿಕೊಟ್ಟಿದ್ದರು.
3/ 13
ಅಷ್ಟಕ್ಕೂ ಅವರು ಲಾಂಚ್ ಮಾಡಿರೋ ಪ್ರಾಡಕ್ಟ್ಗಳು ಏನೇನು? ಅವುಗಳ ಪ್ರಯೋಜನವೇನು? ಅದರ ಬೆಲೆ ಎಷ್ಟು? ಆ ಎಲ್ಲ ಡೀಟೆಲ್ಸ್ ಇಲ್ಲಿದೆ.
4/ 13
ಲೋಟಸ್ ಸ್ಪ್ಲಾಷ್: ಲೋಟಸ್ ಮತ್ತು ಬಯೋಫ್ಲೇವನಾಯ್ಡ್‌ಗಳೊಂದಿಗೆ ಕಂಡೀಷನಿಂಗ್ ಕ್ಲೆನ್ಸರ್ ಮಾಡಲು ಲೋಟಸ್ ಸ್ಪ್ಲಾಷ್ ಬಳಸಲಾಗುತ್ತದೆ. ಇದರ ಬೆಲೆ ಬರೋಬ್ಬರಿ 1200 ರೂಪಾಯಿ. ಇದರಲ್ಲಿ 100 ಎಂಎಲ್ ದೊರೆಯುತ್ತದೆ.
5/ 13
ಲೋಟಸ್ ಸ್ಪ್ಲಾಶ್ ಫೋಮಿಂಗ್ ಕ್ಲೆನ್ಸರ್ ಆಗಿದೆ. ಕೊಳಕು, ಎಣ್ಣೆ, ಧೂಳು ಮತ್ತು ಮೇಕ್ಅಪ್‌ನಂತಹ ಕಲ್ಮಶಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಸೂಕ್ಷ್ಮ ಚರ್ಮ ಸೇರಿದಂತೆ ಎಲ್ಲಾ ರೀತಿಯ ಚರ್ಮಗಳಿಗೂ ಇದು ಸೂಕ್ತವಾಗಿದೆ.
6/ 13
ಗೋಟು ಕೋಲಾ ಡ್ಯೂ: ಗೋಟು ಕೋಲಾ ದೀಪಿಕಾ ಅವರ ಬ್ಯೂಟಿ ಬ್ರ್ಯಾಂಡ್ನ ಲೇಟೆಸ್ಟ್ ಕಲೆಕ್ಷನ್. ಇದರ 100 ಎಂಎಲ್ ಬಾಟಲಿ ಬೆಲೆ ಬರೋಬ್ಬರಿ 2,400 ರೂಪಾಯಿ.
7/ 13
ಇದು ನಿಮಗೆ ಕ್ಲಿಯರ್ ಸ್ಕಿನ್ ನೀಡುತ್ತದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ. ಇದನ್ನು ನಟಿ ಶಾರುಖ್ ಜೊತೆಗಿನ ಜಾಹೀರಾತಿನಲ್ಲಿ ತೋರಿಸಿದ್ದರು.
8/ 13
ಅಶ್ವಗಂಧ ಬೌನ್ಸ್: 50 ಎಂಎಲ್ ಅಶ್ವಗಂಧ ಬೌನ್ಸ್ಗೆ 2700 ರೂಪಾಯಿ ಬೆಲೆ ಇದೆ. ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
9/ 13
ಅಶ್ವಗಂಧ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
10/ 13
ಪ್ಯಾಚ್ಚೌಲಿ ಗ್ಲೋ: ಪ್ಯಾಚ್ಚೌಲಿ ಗ್ಲೋ 30 ಎಂಎಲ್ ಬಾಟಲಿಗೆ ಬರೋಬ್ಬರಿ 1800 ರೂಪಾಯಿ ಬೆಲೆ ಇದೆ. ಇದನ್ನು ಒಮ್ಮೆ ಬಳಸುವಾಗ ಕೆಲವೇ ಹನಿಗಳಷ್ಟೇ ಬಳಸುತ್ತಾರೆ.
11/ 13
UV ವಿಕಿರಣ ಅಥವಾ ಮಾಲಿನ್ಯ, ಹೊಗೆ ಮತ್ತು ಧೂಳಿನಂತಹ ಬಾಹ್ಯ ಪರಿಸರದ ಹಾನಿಕಾರಕ ಅಂಶಗಳಿಂದಾಗುವ ಹಾನಿಯಿಂದ ಚರ್ಮದ ಕೋಶಗಳನ್ನು ರಕ್ಷಿಸುತ್ತದೆ.
12/ 13
ನಟಿ ದೀಪಿಕಾ ಅವರ ಈ ಸ್ಕಿನ್ ಪ್ರಾಡಕ್ಟ್ಸ್ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದು ಜನ ಸಾಮಾನ್ಯರ ಕೈಗೆ ಸಿಗುವುದಲ್ಲ, ಮತ್ತ್ಯಾಕೆ ಇಷ್ಟೊಂದು ಜಾಹೀರಾತು ಕೊಡ್ತೀರಾ ಎಂದಿದ್ದಾರೆ ಜನ.
13/ 13
ನಿಮ್ಮ ಒಂದು ಪ್ರಾಡಕ್ಟ್ ಬೆಲೆಯಲ್ಲಿ ತಿಂಗಳ ಖರ್ಚು ನಿಭಾಯಿಸುವವರಿದ್ದಾರೆ. ನಿಮ್ಮ ಪ್ರಾಡಕ್ಟ್ ನೀವೇ ಹಚ್ಕೊಳ್ಬೇಕಷ್ಟೆ ಮೇಡಂ ಎಂದಿದ್ದಾರೆ ನೆಟ್ಟಿಗರು.
First published:
113