Deepika - Ranveer: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ದೀಪಿಕಾ - ರಣವೀರ್, ಮನೀಶ್ ಮಲ್ಹೋತ್ರ ಫ್ಯಾಷನ್ ಶೋನಲ್ಲಿ ತಾರೆಯರ ಝಲಕ್​

Deepika - Ranveer Ramp Walk: ಬಾಲಿವುಡ್​ನ ಸ್ಟಾರ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ. ಈ ಜೋಡಿಯನ್ನು ತೆರೆ ಮೇಲೆ ನೋಡಲು ಬಹಳ ಇಷ್ಟಪಡುತ್ತಾರೆ. ಇದೀಗ ಈ ಜೋಡಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್​ ಮಲ್ಹೋತ್ರ ಶೋನಲ್ಲಿ ರ್ಯಾಪ್​ ವಾಕ್​ ಮಾಡಿದ್ದು, ಆ ಫೋಟೋಗಳು ಇಲ್ಲಿದೆ.

First published: