Bollywood Actresses: ರೆಡ್ ಲಿಪ್​ಸ್ಟಿಕ್​ನಲ್ಲಿ ಬಾಲಿವುಡ್ ಸುಂದರಿಯರು! ಇಲ್ನೋಡಿ ಫೋಟೋಸ್

Bollywood Actresses: ಬಾಲಿವುಡ್ ನಟಿಯರಿಂದ ಹಿಡಿದು ಜನ ಸಾಮಾನ್ಯರ ತನಕ ರೆಡ್ ಲಿಪ್ಟ್​ಸ್ಟಿಕ್ ಯುವತಿಯರ, ಮಹಿಳೆಯರ ಫೇವರೇಟ್ ಲಿಪ್​ಸ್ಟಿಕ್ ಕಲರ್. ಬಾಲಿವುಡ್​ನ ಟಾಪ್ ಸುಂದರಿಯರು ಕೆಂಪು ಲಿಪ್​​ಸ್ಟಿಕ್​ನಲ್ಲಿ ಹೇಗೆ ಕಾಣಿಸುತ್ತಾರೆ? ಇಲ್ನೋಡಿ ಫೋಟೋಸ್

First published: