ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ರೆಬೆಲ್ಸ್ಟಾರ್ ಅಂಬರೀಶ್ ಅವರ ಜೊತೆಗಿರುವ ಫೋಟೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿದ್ದಾರೆ.
2/ 7
ದೀಪಿಕಾ ಅವರು ರೆಡ್ ಬಾಡಿಕಾನ್ ಡ್ರೆಸ್ ಧರಿಸಿದ್ದರೆ ಅಂಬರೀಶ್ ಅವರು ಡಾರ್ಕ್ ಬ್ಲೂ ಕಲರ್ ಶರ್ಟ್ ಧರಿಸಿದ್ದರು. ಇದರಲ್ಲಿ ಕ್ಯೂಟ್ ಆಗಿ ನಟಿ ಸೆಲ್ಗಫೀ ತೆಗೆದುಕೊಳ್ಳುತ್ತಿರುವುದು ಕಂಡುಬಂತು.
3/ 7
ಅಂಬರೀಶ್ ಅವರು ಕಿರುತೆರೆಯಿಂದ ಹಿಡಿದು ಸ್ಟಾರ್ಸ್ ತನಕ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಯುವ ನಟ, ನಟಿಯರನ್ನು ಕೂಡಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
4/ 7
ಈ ಹಳೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದ್ದು ಇದಕ್ಕೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
5/ 7
ನಟಿ ದೀಪಿಕಾ ದಾಸ್ ಅವರು ಬಿಗ್ಬಾಸ್ ಮನೆಗೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದು ಈ ಬಾರಿಯ ಸೀಸನ್ನಲ್ಲಿಯೂ ಸಖತ್ ಮಿಂಚಿದ್ದಾರೆ. ಸೈಲೆಂಟಾಗಿಯೇ ಮನೆಯೊಳಗೆ ಆ್ಯಕ್ಟಿವ್ ಆಗಿದ್ದಾರೆ.
6/ 7
ದೀಪಿಕಾ ದಾಸ್ ಸೀರಿಯಲ್ ಮೂಲಕ ಎಲ್ಲರ ಮನಸು ಗೆದ್ದಿದ್ದು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಸೋಷಿಯಲ್ ಮಿಡಿಯಾದಲ್ಲಿಯೂ ಆಕ್ಟಿವ್.
7/ 7
ದೀಪಿಕಾ ಹಾಗೂ ಅಂಬರೀಷ್ ಅವರ ಫೋಟೋಸ್ ನೋಡಿ ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ದೀಪಿಕಾ ಅವರ ಫ್ಯಾನ್ ಗರ್ಲ್ ಮೊಮೆಂಟ್ ಈಗ ವೈರಲ್ ಆಗಿದೆ.