ಬಿಗ್ಬಾಸ್ ಸೀಸನ್ 7ರ ಫೇಮಸ್ ಜೋಡಿ ದೀಪಿಕಾ ದಾಸ್-ಶೈನ್ ಶೆಟ್ಟಿ ಎಲ್ಲರಿಗೂ ಪರಿಚಿತ. ಬಿಗ್ಬಾಸ್ ಮನೆಯೊಳಗೆ ತಮ್ಮ ಸ್ನೇಹದಿಂದ ಪರಸ್ಪರ ಆಪ್ತರಾದ ಈ ಜೋಡಿ ಆ ನಂತರ ಎಲ್ಲರ ನೆಚ್ಚಿನ ಜೋಡಿಯಾಗಿದ್ದಾರೆ.
2/ 6
ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಅವರಿಬ್ಬರೂ ಮದುವೆ ಕೂಡಾ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಮಧ್ಯೆ ಇವರಿಬ್ಬರೂ ಭೇಟಿಯಾಗಿದ್ದಾರೆ.
3/ 6
ನಮ್ ಏಳನೇ ಸೀಸನ್ ವಿನ್ನರ್ ಜೊತೆ ಒಂದು ಸೆಲ್ಫಿ. ಥ್ಯಾಂಕ್ಯೂ ಸರ್ ಎಂದು ದೀಪಿಕಾ ದಾಸ್ ಅವರು ಸ್ಟೋರಿ ಹಾಕಿದ್ದರು. ಇದಕ್ಕೆ ಈಗ ಶೈನ್ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
4/ 6
ಸತತ ಎರಡು ಬಾರಿ ಟಾಪ್ 5ನಲ್ಲಿ ಬಂದ ಪ್ರವೀಣೆ ಜೊತೆ ಸೆಲ್ಫಿ ಸಿಕ್ಕಿದ್ದು ನಮ್ಮ ಸೌಭಾಗ್ಯ ಎಂದು ಕ್ಯಾಪ್ಶನ್ ಬರೆದಿದ್ದಾರೆ ಶೈನ್ ಶೆಟ್ಟಿ. ಅರೆ ದೀಪಿಕಾ ಅವರನ್ನು ಶೈನ್ ಪ್ರವೀಣೆ ಅಂತ ಕರೆದಿದ್ದಾರೆ ಎಂದು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.
5/ 6
ಶೈನ್ ಶೆಟ್ಟಿಗೆ ಉತ್ತರಿಸಿದ ದೀಪಿಕಾ ಆದರೂ ನೀವು ವಿನ್ನರ್ ಅಲ್ವಾ, ಒಂದ್ ಸ್ಟೆಪ್ ಮೇಲೆ ಎಂದು ಹೇಳಿದ್ದಾರೆ ದೀಪಿಕಾ ದಾಸ್. ಅಂತೂ ಈ ಜೋಡಿ ಸ್ಟೋರಿಯಲ್ಲಿಯೇ ಚಾಟಿಂಗ್ ಮಾಡಿದ್ದಾರೆ.
6/ 6
ನಟಿ ದೀಪಿಕಾ ದಾಸ್ ಅವರು ಈ ಹಿಂದೆ ತಮ್ಮ ಮದುವೆಯ ಬಗ್ಗೆ ಒಂದು ಚಿಕ್ಕ ಹಿಂಟ್ ಕೊಟ್ಟಿದ್ದರು. ಅದನ್ನು ನೋಡಿದ ನೆಟ್ಟಿಗರು ಶೈನ್ ಹಾಗೂ ದೀಪಿಕಾ ಈ ವರ್ಷ ಮದುವೆಯಾಗೋದು ಪಕ್ಕಾ ಅಂತ ಖುಷಿ ಪಟ್ಟಿದ್ದರು.
First published:
16
Deepika Das-Shine shetty: ಪ್ರವೀಣೆ ಎಂದ ಶೈನ್, ಸರ್ ಎಂದ ದೀಪಿಕಾ! ನೀವು ಲವರ್ಸ್ ಅಲ್ವಾ? ನೆಟ್ಟಿಗರು ಕನ್ಫ್ಯೂಸ್